ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ಥಳೀಯ ಸುದ್ದಿ

ಎ.ಪಿ.ಎಂ.ಸಿ ಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ:ಕ್ರಮಕ್ಕೆ ರೈತರ ಒತ್ತಾಯ

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಜೋಳ ಖರೀದಿ ಕೇಂದ್ರವನ್ನು ತೆರಯಲಾಗಿದೆ.ರೈತರು ತಮ್ಮ ಜೋಳವನ್ನು ಟ್ರ್ಯಾಕ್ಟರನಲ್ಲಿ ತುಂಬಿಕೊಂಡು ಬಂದು ಎಪಿಎಂಸಿಯನ್ನು ಕಾಯುವ ಪರಿಸ್ಥಿತಿ ಎದುರಾಗಿದೆ ಕಾರಣ ಕೇಳಿದರೆ ಖಾಲಿ ಚೀಲ ಇಲ್ಲ ಎಂದು

Read More »

ಸಿ.ಸಿ ರಸ್ತೆಯನ್ನು ಹಾಳು ಮಾಡಿ,ರಸ್ತೆಯನ್ನು ಬಂದು ಮಾಡಿ,ಮೆರೆಯುತ್ತಿರುವ ಭೂಪ,ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು?

ಕೊಪ್ಪಳ: ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಲ್ಲನಗೌಡ ತಂದೆ ಮಲ್ಕಾಜಪ್ಪ ಹೊಸಮನಿ ಎಂಬ ವ್ಯಕ್ತಿಯು ಗ್ರಾಮದ ಎರಡು ಮತ್ತು ನಾಲ್ಕನೇ ವಾರ್ಡಿಗೆ ಸಂಪರ್ಕ ಬೆಳೆಸುವ ಮುಖ್ಯ ರಸ್ತೆಯನ್ನು (ಹನ್ನೆರೆಡು ಲಕ್ಷ

Read More »

ಮತದಾನ ನಮ್ಮ ಹಕ್ಕು ಹಾಗೂ ಕರ್ತವ್ಯ-ಸಂಜೀವ್ ಆರ್.ಮಾಂಗ

ಕಲಬುರಗಿ: ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ ಎಂದು ಪುರಸಭೆ ಮುಖ್ಯಾಧಿಕಾರಿ ಸಂಜೀವ್ ಆರ್.ಮಾಂಗ ಹೇಳಿದರು ಪುರಸಭೆ ಹಾಗೂ ತಾಲೂಕ ಸ್ವೀಪ್ ಸಮಿತಿ ಚಿತ್ತಾಪೂರ ರವರು ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ

Read More »

ಶ್ರೀ ಗೋಪಾಲ ಬಿ ನಾಯ್ಕ್ ಇವರಿಗೆ ಕರ್ನಾಟಕ ಕಲಾ ಸೌರಭ ರಾಜ್ಯ ಪ್ರಶಸ್ತಿ

ಹಾವೇರಿ:ಶ್ರೀ ಗೋಪಾಲ ಬಿ ನಾಯ್ಕ್ ಅವರ ಕಲಾ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ.) ಹೂವಿನಹಡಗಲಿ ಇವರು ಶ್ರೀ ಚೌಡೇಶ್ವರಿ ಶ್ರೀ ಭೂತೇಶ್ವರ ದೇವಸ್ಥಾನದ ಕಲ್ಯಾಣ ಮಂಟಪ ನಾಲ್ಕರ್ ಕ್ರಾಸ್ ಮಾವಕೊಪ್ಪ

Read More »

ಯುವ ಮೋರ್ಚಾ ನೂತನ ವಿವಿಧ ಪದಾಧಿಕಾರಿಗಳ ಆಯ್ಕೆ ಹಾಗೂ ಸನ್ಮಾನ ಕಾರ್ಯಕ್ರಮ

ಕೊಪ್ಪಳ ಜಿಲ್ಲಾ ಕಾರಟಗಿ ತಾಲೂಕಿನ ಕಾರಟಗಿಯ ಮಂಡಲದಲ್ಲಿ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ನೂತನವಾಗಿ ಆಯ್ಕೆಯಾದ ಕಾರಟಗಿ ಮಂಡಲ ಅಧ್ಯಕ್ಷರಾಗಿ ಮಂಜುನಾಥ್ ಮಸ್ಕಿ ಎಸ್ಟಿ ಮೋರ್ಚಾ ಅಧ್ಯಕ್ಷರಾದ ದೇವರಾಜ ಜೂರಟಗಿ ಯರಡೋಣ ಮಹಾ ಶಕ್ತಿಕೇಂದ್ರ

Read More »

ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಭೆ

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನಲ್ಲಿ ಬೈಪಾಸ್ ರಸ್ತೆಯ ಸಾಯಿ ಕೃಷ್ಣ ಫಂಕ್ಷನ್ ಹಾಲಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಭೆ ಹಮ್ಮಿಕೊಂಡಿದ್ದು ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಮಾಜಿ ಸಚಿವರಾದ ಡಾ.ಸುಧಾಕರ್ ಅವರು ಬಿಜೆಪಿ ಪ್ರಧಾನ

Read More »

ಭಾವಪೂರ್ಣ ಶ್ರದ್ದಾಂಜಲಿ

ರಂಗಭೂಮಿ ಕಲಾವಿದ,ಚಿತ್ರ ನಟ,ಸಂಘಟಕ, ಸಾಮಾಜಿಕ ಹೋರಾಟಗಾರ ಯೇಸುಪ್ರಕಾಶ್ ಕಲ್ಲುಕೊಪ್ಪ (ಪ್ರಕಾಶ್ ಹೆಗ್ಗೋಡು) ಅವರ ನಿಧನದ ಸುದ್ದಿ ಆಘಾತ ತರಿಸಿದೆ.ಅಭಿನಯದ ಜೊತೆಗೆ ಕೆರೆ ಹೂಳೆತ್ತುವುದು ಸೇರಿದಂತೆ ಹತ್ತು ಹಲವು ಜನೋಪಕಾರಿ ಕೆಲಸಗಳ ಮೂಲಕ ಜನಮನಕ್ಕೆ ಹತ್ತಿರವಾಗಿದ್ದರು.ಆಪ್ತರಿಗೆ

Read More »

ಭೌತಿಕ ಬದುಕು ಸಮೃದ್ಧಗೊಂಡoತೆ ಆಂತರಿಕ ಬದುಕು ಪರಿಶುದ್ಧಗೊಳ್ಳಬೇಕು:ಜಗದ್ಗುರು ಡಾ.ವೀರಸೋಮೇಶ್ವರರು,ರಂಭಾಪುರಿ ಪೀಠ

ಸೊರಬ:ಬೆಲೆಯುಳ್ಳ ಬದುಕಿಗೆ ಸಂಸ್ಕಾರ ಮುಖ್ಯ. ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ ನೈತಿಕ ನಿಯಮಗಳು ಶಾಶ್ವತವಾಗಿರುತ್ತವೆ. ಮನುಷ್ಯನಲ್ಲಿ ಕರ್ತವ್ಯ,ಶಿಸ್ತು,ಶ್ರದ್ಧೆ,ಛಲ ಮತ್ತು ಸಮರ್ಪಣಾ ಮನೋಭಾವ ಬೆಳೆದುಕೊಂಡು ಬರುವ ಅವಶ್ಯಕತೆಯಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು

Read More »

ಕನಕಗಿರಿ ಶ್ರೀ ಕನಕಾಚಲಪತಿ ದೇವರ ಜಾತ್ರಾ ಪ್ರಯುಕ್ತಗೋಪಾಳ ಕಾರ್ಯಕ್ರಮ

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕು ಹುಲಿಹೈದರ ಗ್ರಾಮದಲ್ಲಿ ಇದೆ 30-3-2024 ರಂದು ನಡೆದ ಆರಾಧ್ಯದೈವ ಕನಕಗಿರಿ ಶ್ರೀ ಕನಕಾಚಲಪತಿ ದೇವರ ಜಾತ್ರಾ ಪ್ರಯುಕ್ತ ಸಂಪ್ರದಾಯದಂತೆ “ಗರುಡೋತ್ಸವ (ಕಲ್ಯಾಣೋತ್ಸವ) ಕಾರ್ಯಕ್ರಮ ಪ್ರಯುಕ್ತ ರಾಜವಂಶಸ್ಥರು ಹಾಗೂ ಶ್ರೀ

Read More »

ಮಹಾದಾಸೋಹಿ ಕಲಬುರಗಿ ಶ್ರೀಶರಣಬಸವೇಶ್ವರ 57 ನೇ ವರ್ಷದ ಮಹಾರಥೋತ್ಸವ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಮಹಾದಾಸೋಹಿ ಕಲಬುರಗಿ ಶ್ರೀಶರಣಬಸವೇಶ್ವರ 57 ನೇ ವರ್ಷದ ಮಹಾರಥೋತ್ಸವ ಹಾಗೂ ವಿವಾಹ ಮಹೋತ್ಸವ ನಿನ್ನೆ ಅದ್ದೂರಿಯಾಗಿ ಜರುಗಿತು. ಬೆಳಗ್ಗೆ ಗಂಗೆಸ್ಥಳಕ್ಕೆ ಹೋಗಿ ನಂತರ ಶರಣಬಸವೇಶ್ವರ ದೇವಾಲಯದಲ್ಲಿ

Read More »
error: Content is protected !!