
ಸಮಾನತೆ ಸಾರಿದ ಮನುಕುಲದ ಶ್ರೇಷ್ಠ ಸಂತ ಬಸವಣ್ಣ
ಬೀದರ್ ಚಿಟಗುಪ್ಪ:ಸಮಾನತೆ,ಸಹೋದರತ್ವ,ಸಹಬಾಳ್ವೆ, ಸೌಹಾರ್ದತೆ,ಮಾನವೀಯತೆ,ಮೌಲ್ಯಾಧಾರಿತ ಸಿದ್ದಾಂತವನ್ನು ಜಾಗತಿಕ ಮಟ್ಟದಲ್ಲಿ ಸಾರಿದ ಮನುಕುಲದ ಶ್ರೇಷ್ಠ ಆಧ್ಯಾತ್ಮಿಕ ಯುಗಪುರುಷ,ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಜಗತ್ತಿನ ಪ್ರಪ್ರಥಮ ಪ್ರವಾದಿ,ಮಹಾಸಂತ ಬಸವಣ್ಣನವರು ಎಂದು ಶರಣ ಚಂದ್ರಶೇಖರ್ ತಂಗಾ ನುಡಿದರು.ನಗರದ ಶರಣ ಸಂಗಮೇಶ








