
ದೇಶದ ಭದ್ರತೆ ಉಳಿವಿಗಾಗಿ ಬಿಜೆಪಿ ಪಕ್ಷದ ಅಭ್ಯರ್ಥಿ ಕೆ.ಬಸವರಾಜ ಪರ ಮತಯಾಚನೆ
ಕೊಪ್ಪಳ/ಯಲಬುರ್ಗಾ:ದೇಶದ ಉಳಿವಿಗಾಗಿ, ಸುರಕ್ಷಿತ ರಕ್ಷಣೆ,ಭದ್ರತೆ,ಅಭಿವೃದ್ಧಿಗಾಗಿ ಮತ್ತು ನರೇಂದ್ರ ಮೋದಿಯವರ ಉತ್ತಮ ಆಡಳಿತಕ್ಕಾಗಿ ಬಿಜೆಪಿ ಪಕ್ಷದ ಅಭ್ಯರ್ಥಿ ಕೆ.ಬಸವರಾಜ ಅವರಿಗೆ ಮತವನ್ನು ನೀಡಬೇಕು ಎಂದು ಯಲಬುರ್ಗಾ ವಿಧಾನ ಸಭಾ ಕ್ಷೇತ್ರದ ಬೇವೂರ,ಕರಮುಡಿ ವಣಗೇರಿ,ಸಂಕನೂರ,ಯಲಬುರ್ಗಾ ಸೇರಿದಂತೆ ವಿವಿಧ








