
ಚಿತ್ತಾಪುರ:ಕಾಂಗ್ರೆಸ್ ಅಭ್ಯರ್ಥಿ ಶ್ರೀ ರಾಧಾಕೃಷ್ಣ ದೊಡಮನಿ ಅವರಿಗೆ ಒಕ್ಕೂಟದ ಬೆಂಬಲ
ಕಲಬುರಗಿ:ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಮಂಜುನಾಥ ನಾಲವಾರಕರ ಅವರು ಮಾತನಾಡುತ್ತಾಹೈದ್ರಾಬಾದ ಕರ್ನಾಟಕ ಸಂವಿಧಾನದ 371ನೇ ಕಲಂ ತಿದ್ದುಪಡಿಗಾಗಿ ಹೋರಾಟ ನಡೆಯುತ್ತಿರುವ ಸಂದರ್ಭದಲ್ಲಿ ಅಂದಿನ ಬಿಜೆಪಿ ಸರಕಾರದ ಗೃಹಸಚಿವರಾದ ಎಲ್.ಕೆ.ಅಡ್ವಾಣಿಯವರು ಸಂವಿಧಾನ 371ನೇ








