ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ಥಳೀಯ ಸುದ್ದಿ

ಮಕ್ಕಳಿಗೆ ಶಾಲೆಯಿಂದ ಸಂಸ್ಕಾರ ಸಿದ್ದಲಿಂಗೇಶ್ವರ ಮಹಾಸ್ವಾಮಿ

ಕಲಬುರಗಿ ಜಿಲ್ಲೆಯ ಚಿತ್ತಾಪುರ ನಗರದ ಹೃದಯ ಭಾಗದಲ್ಲಿರುವ ವಿಶ್ವಕರ್ಮ ಶಿಕ್ಷಣ ಸಂಸ್ಥೆಯ ಸಂಚಾಲಿತ ದೇವಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಉತ್ಸವ ಹಾಗೂ ದೇವನಾಮ ಪ್ರಿಯ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿದ ಪರಮಪೂಜ್ಯ

Read More »

ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಕೊಪ್ಪಳ/ಕುಷ್ಟಗಿ:ವಿದ್ಯಾನಗರದಲ್ಲಿಸ.ಮಾ.ಹಿ.ಪ್ರಾ.ಶಾಲೆ ಇಂದು ವಿಶ್ವವಿಖ್ಯಾತ ವಿಜ್ಞಾನಿಯಾದ ಸರ್.ಸಿ.ವಿ.ರಾಮನ್ ರವರ ಜನ್ಮದಿನಾಚರಣೆಯ ಪ್ರಯುಕ್ತ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ, ಅರ್ಥಪೂರ್ಣವಾಗಿ ಆಚರಿಸಲಾಯಿತು.ಬೆಳಿಗ್ಗೆ ಪ್ರಾರ್ಥನೆಯ ನಂತರ ಮಕ್ಕಳಿಗೆ ರಾಷ್ಟ್ರೀಯ ವಿಜ್ಞಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ತದನಂತರದಲ್ಲಿ ಮಕ್ಕಳಿಂದ

Read More »

ಕೇವಲ 200 ರೂಪಾಯಿ ಉಪಕರಣದಲ್ಲಿ ನೊಬೆಲ್ ಗೆದ್ದ ವಿಜ್ಞಾನಿ ಸರ್.ಸಿ.ವಿ ರಾಮನ್:ಹರೋನಹಳ್ಳಿಸ್ವಾಮಿ

ಭದ್ರಾವತಿ:ಸಂಶೋಧನಾ ಬುದ್ಧಿಶಕ್ತಿಯಿಂದ ಭಾರತಕ್ಕೆ ಕೇವಲ ಇನ್ನೂರು ರೂಪಾಯಿಯ ಉಪಕರಣದಲ್ಲಿ ವಿಶ್ವದ ಶ್ರೇಷ್ಠ ನೊಬೆಲ್ ಪ್ರಶಸ್ತಿಯನ್ನು ಭೌತಶಾಸ್ತ್ರಕ್ಕೆ ತಂದುಕೊಟ್ಟ ಸರ್.ಸಿ.ವಿ ರಾಮನ್ ರವರು ಅದ್ಭುತ ದೇಸೀಯ ವಿಜ್ಞಾನಿ ಎಂದು ವಿಜ್ಞಾನ ಶಿಕ್ಷಕ ಹರೋನಹಳ್ಳಿ ಸ್ವಾಮಿ ತಿಳಿಸಿದರು.ಭದ್ರಾವತಿಯ

Read More »

ಜೆಇಇ ಮೇನ್ಸ್ ಪರೀಕ್ಷೆ:ಸಪ್ತಗಿರಿ ಕಾಲೇಜು ಸಾಧನೆ 

ಬೀದರ್:ಪ್ರಸಕ್ತ ಸಾಲಿನ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಇಲ್ಲಿಯ ಸಪ್ತಗಿರಿ ಪದವಿಪೂರ್ವ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.ಒಟ್ಟು 23 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದ್ದಾರೆ. ವಿಜಯಕುಮಾರ ಜೆ.ಶೇ 91.12, ಭವಾನಿ ವಿ. ಶೇ 90.20,

Read More »

ಕುವೆಂಪು ಅವರ ಮಂತ್ರ ಮಾಂಗಲ್ಯ:ಬಸವಣ್ಣನ ವಚನ ಮಾಂಗಲ್ಯದಸರಳ ಕಲ್ಯಾಣ ಮಹೋತ್ಸವ

ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಕಳಸವಯ್ಯ ಕೂಡಲಸಂಗಮದೇವ…ಎಂಬಂತೆ ಶ್ರೀಮಂತರು ಅದ್ದೂರಿಯಾಗಿ ಮದುವೆ ಮಾಡುತ್ತಾರೆ ಆದರೆ ಬಡವರು ಸಾಲ ಮಾಡಿ ಅದ್ದೂರಿಯಾಗಿ ಮದುವೆ

Read More »

ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿರುವ ಕಾ.ನಿ.ಪ.ಧ್ವನಿ ಸಂಘಟನೆ

ಕೊಟ್ಟೂರು:ಪತ್ರಕರ್ತರ ಬದುಕು ಬವಣೆಯ ಸಹಕಾರವಾಗಿ ವಿವಿಧ 11 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ನಿರಂತರವಾಗಿ 3ದಿನಗಳ ಕಾಲ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದ, ಕಾನಿಪ ಧ್ವನಿ ಸಂಘಟನೆ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ

Read More »

ಜಲ ಜೀವನ ಮಿಷನ್ ಭೂಮಿ ಪೂಜಾ ಕಾರ್ಯಕ್ರಮ

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಮತಕ್ಷೇತ್ರದ ತಾಳಿಕೋಟೆ ತಾಲೂಕಿನ ಗಡಿ ಸೋಮನಾಳ ಗ್ರಾಮದಲ್ಲಿ ಜೆಜೆಎಂ ಜಲ ಜೀವನ ಯೋಜನೆಯ ಭೂಮಿ ಪೂಜಾ ಕಾರ್ಯಕ್ರಮವನ್ನು ದೇವರ ಹಿಪ್ಪರಗಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ರಾಜೂಗೌಡ ಪಾಟೀಲ್ ಅವರ

Read More »

ಗುಂಡ್ಲುಪೇಟೆ ಪುರಸಭೆ 70 ಲಕ್ಷದ ಉಳಿತಾಯ ಬಜೆಟ್‌ ಮಂಡನೆ

ಗುಂಡ್ಲುಪೇಟೆ:ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಉದ್ದೇಶದ ನಡುವೆ ಗುಂಡ್ಲುಪೇಟೆ ಪುರಸಭೆಯಲ್ಲಿ 70 ಲಕ್ಷದ ಉಳಿತಾಯದ ಬಜೆಟ್‌ ಮಂಡನೆಯಾಯಿತು.ಪುರಸಭೆ ಸಭಾಂಗಣದಲ್ಲಿ ಕೊಳ್ಳೇಗಾಲ ಉಪವಿಭಾಗಾಧಿಕಾರಿ ಹಾಗೂ ಪುರಸಭಾ ಆಡಳಿತಾಧಿಕಾರಿ ಶಿವಮೂರ್ತಿ ನೇತೃತ್ವದಲ್ಲಿ 2024–25 ನೇ ಸಾಲಿನ ಆಯವ್ಯಯ ಪ್ರಕಟಿಸಲಾಯಿತು.ನೀರಿನ

Read More »

ಕೆ ಆರ್ ಎಸ್ ಪಕ್ಷದ ವತಿಯಿಂದ ಬೈಕ್ ಜಾಥಾ ಕಾರ್ಯಕ್ರಮ

ಕರ್ನಾಟಕಕ್ಕಾಗಿ ನಾವು ಎನ್ನುವ ಹೆಸರಿನಲ್ಲಿ ರಾಜ್ಯವ್ಯಾಪಿ13 ದಿನಗಳ 3,000 ಕಿಲೋಮೀಟರ್ ಗಳ ಬೈಕ್ ಜಾಥಾ “ಭ್ರಷ್ಟರನ್ನು,ಅಪ್ರಾಮಾಣಿಕರನ್ನು,ಸ್ವಜನಪಕ್ಷಪಾತಿಗಳನ್ನು,ಅನೈತಿಕ ನಡವಳಿಕೆ ಉಳ್ಳವರನ್ನು,ಸುಳ್ಳರನ್ನು, ಸಮಾಜಘಾತುಕ ಶಕ್ತಿಗಳನ್ನು,ಕುಟುಂಬ ರಾಜಕಾರಣದ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಮಣ್ಣುಪಾಲು ಮಾಡುತ್ತಿರುವ ಜೆ.ಸಿ.ಬಿ. ಪಕ್ಷಗಳ ಪರಮಸ್ವಾರ್ಥಿ

Read More »

ಹಣಕಾಸು ಸಾಕ್ಷರತಾ ಸಪ್ತಾಹ

ಬೆಳಗಾವಿ/ಅಥಣಿ:ದೇಶದ ರಾಜಕೀಯ ಚಿತ್ರಣ ಬದಲಾಯಿಸುವ ಶಕ್ತಿ ಸುಶಿಕ್ಷಿತ ಯುವಜನತೆಯಲ್ಲಿದೆ ಎಂದು ಅಥಣಿಯ ಕೆನರಾ ಬ್ಯಾಂಕ್ ನ ವ್ಯವಸ್ಥಾಪಕರಾದ ಸೈಯದ್ ಭಾಷಾ ಅವರು ಅಭಿಪ್ರಾಯಪಟ್ಟರು.ಕೆನರಾ ಬ್ಯಾಂಕ್ ಅಥಣಿ ಹಾಗೂ ಶ್ರೀ ಬಸವೇಶ್ವರ ಪದವಿ ಮಹಾವಿದ್ಯಾಲಯದ ಹಾಗೂ

Read More »
error: Content is protected !!