ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Category: ಸ್ಥಳೀಯ ಸುದ್ದಿ

ಬಡ ರೈತ ಕುಟುಂಬದ ಮೇಲೆ ಪ್ರಭಾವಿಗಳಿಂದ ಮಾರಣಾಂತಿಕ ಹಲ್ಲೆ-ಹದಗೆಟ್ಟ ಯಾದಗಿರಿ ಜಿಲ್ಲಾ ಪೊಲೀಸ್ ಕಾನೂನು ಸುವ್ಯವಸ್ಥೆ

ಯಾದಗಿರಿ: ಜಮೀನಿನ ದಾರಿ ವಿಚಾರಕ್ಕಾಗಿ ಗ್ರಾಮದ ಪ್ರಭಾವಿ ಕುಟುಂಬಸ್ಥರು ಬಡ ರೈತನ ಮನೆಗೆ ನುಗ್ಗಿ‌ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಜೋಳದಡಗಿ ಗ್ರಾಮದಲ್ಲಿ ನಡೆದಿದೆ.ಶರಣಪ್ಪ ಮಾಸ್ಟರ್, ಈಶಪ್ಪ ಈರಪ್ಪಣೋರ್

Read More »

ಕೆ ಪಿ ಟಿ ಸಿ ಎಲ್ಲೆಕ್ಕಾಧಿಕಾರಿಗಳ ಸಂಘದಲ್ಲಿ ಉಪನ್ಯಾಸ, ಪ್ರವಚನ, ಭರತನಾಟ್ಯ ಕಾರ್ಯಕ್ರಮ

ಬೆಂಗಳೂರು:”ಮನುಷ್ಯ ಸ್ವಭಾವ ಹಾಗೂ ದೇಹ ಭಾಷೆ”ಕುರಿತು ಖ್ಯಾತ ಸಾಹಿತಿ, ಅಂಕಣಕಾರ ಶ್ರೀ ಧೀರೇಂದ್ರ ನಾಗರಹಳ್ಳಿ ಮಾತನಾಡಿ ಮನುಷ್ಯ ಸ್ವಭಾವಗಳಾದ ಆಲಸ್ಯ, ಸಿಟ್ಟು, ಸಹನೆ ಮುಂತಾದವುಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಜನರನ್ನು ಮಂತ್ರ ಮುಕ್ತರನ್ನಾಗಿ ಮಾಡಿದರು. ಇದೇ

Read More »

ಸಿ ಎ ಪರೀಕ್ಷೆಯಲ್ಲಿ ಉತ್ತೀರ್ಣ

ಶಿವಮೊಗ್ಗ: ಮೇ ತಿಂಗಳಲ್ಲಿ ನಡೆದ ಸಿ ಎ ಪರೀಕ್ಷೆಯಲ್ಲಿ, ಶಿವಮೊಗ್ಗ ನಗರದ ಅಮೋಘ್ ಹೆಚ್ ಎ ಉತ್ತೀರ್ಣನಾಗಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾನೆ. ಈತ ದುರ್ಗಿಗುಡಿ ರೂಮರ್ಸ್ ಗಾರ್ಮೆಂಟ್ಸ್ ಅಂಗಡಿಯ ಮಾಲೀಕ ಅರ್ಜುನ್ ಶೆಟ್ಟಿ ಮತ್ತು

Read More »

ದಿಡಗೂರು ಗ್ರಾಮಕ್ಕೆ ವಿಶ್ವಕರ್ಮ ಶ್ರೀಗಳ ಆಗಮನ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮಕ್ಕೆ ಇಂದು ಶ್ರೀ ಸಾವಿತ್ರಿ ಪೀಠಾಧೀಶ್ವರ ಜಗದ್ಗುರು ಪರಮಪೂಜ್ಯ ಅಷ್ಟೋತ್ತರ ಶತಶ್ರೀ ಶಂಕರಾತ್ಮಾನಂದ ಸರಸ್ವತಿ ಮಹಾಸ್ವಾಮಿಗಳು ಕಾಶೀ ಮಠ,ವಡ್ಡನಳ್, ಚನ್ನಗಿರಿ ತಾಲೂಕು ಶ್ರೀಗಳು ಗ್ರಾಮಗಳಲ್ಲಿರುವ ಪುರಾತನ ದೇವಸ್ಥಾನಗಳ

Read More »

ನಮ್ಮ ಹೋರಾಟ ನಿರಂತರ ಇರಲಿದೆ: ಸಾಮಾಜಿಕ ಯುವ ಹೋರಾಟಗಾರ ಸುರೇಶ ಕೋರಿ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಕರ್ನಾಟಕ ಮಹಾವಿದ್ಯಾಲಯದ(ಕೆಸಿಡಿ) ಪ್ರಥಮ ಪಿಯು ಕಲಾ, ವಾಣಿಜ್ಯ, ವಿಜ್ಞಾನ ಹಾಗೂ ಪದವಿಗಳಾದ ಬಿಎ, ಬಿಕಾಂ, ಬಿಎಸ್ಸಿ, ಬಿಸಿಎ ಕೋರ್ಸ್‌ಗಳ ರೋಸ್ಟರ್ ಪದ್ಧತಿಯನ್ನು ಗಾಳಿಗೆ ತೂರಿ ಪ್ರವೇಶಾತಿಯ ಅರ್ಹತೆಯುಳ್ಳ ವಿದ್ಯಾರ್ಥಿಗಳಿಗೆ ಪ್ರವೇಶಾತಿಯನ್ನು

Read More »

ಬಿಳವಾರ ಗ್ರಾಮದಲ್ಲಿ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿದ ಪೊಲೀಸ್ ಆರಕ್ಷಕ ಅಧಿಕಾರಿಗಳು

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ದಿನಾಂಕ 16-7-2024ರಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಮಹಾಂತಗೌಡ ನಂದಿಹಳ್ಳಿ ಅವರ ನೇತೃತ್ವದಲ್ಲಿ ಮಲ್ಲಬಾದ್ ಏತ ನೀರಾವರಿ ಸಂಪೂರ್ಣ ಜಾರಿಗಾಗಿ

Read More »

ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಅಣಕು ಚುನಾವಣೆ:ಗೆದ್ದು ಬೀಗಿದ ಮಕ್ಕಳು

ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕಿನ ರಾವೂರ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ತರಗತಿ ನಾಯಕತ್ವಕ್ಕಾಗಿ ಮಕ್ಕಳ ಚುನಾವಣೆ ನಡೆಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಹೇಗೆ ನಡೆಯುತ್ತವೆ ಎನ್ನುವುದನ್ನು

Read More »

ಹಿರಿಯ ಪತ್ರಕರ್ತ ಮಾನುಗೆ ನುಡಿ ನಮನ

“ಕಷ್ಟ, ಸುಖ ಆತ್ಮೀಯರೊಂದಿಗೆ ಹಂಚಿಕೆ ಅಗತ್ಯ- ಅಕ್ಕಿ” ಶಹಾಪುರಃಹಿರಿಯ ಪತ್ರಕರ್ತ ವೆಂಕಟೇಶ ಮಾನು ಸ್ವಾಭಿಮಾನಿ ಮತ್ತು ವಸ್ತುನಿಷ್ಟ ಬರಹಗಾರರಾಗಿದ್ದರು. ಅವರ ಅಗಲಿಕೆಯಿಂದ ಮಾಧ್ಯಮ, ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ನಷ್ಟವಾಗಿದೆ ಎಂದು ಹಿರಿಯ ಸಾಹಿತಿ, ಸಂಶೋಧಕ

Read More »

ಮೋಕ ತಾಂಡಾದ ಸರಕಾರಿ ಶಾಲೆಯಲ್ಲಿ ಶೌಚಾಲಯ ಉದ್ಘಾಟನೆ

ಕಲಬುರಗಿ: ತಾಲೂಕಿನ ಮೋಕ ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಪೆಟ್ರೋಲಿಯಂ ವತಿಯಿಂದ ವಿಧ್ಯಾರ್ಥಿಗಳ ಅನೂಕೂಲಕ್ಕಾಗಿ ನೂತನ ಶೌಚಾಲಯ ಕಟ್ಟಡ ಉದ್ಘಾಟನೆಯನ್ನು ವಿಮಾನ ನಿಲ್ದಾಣದ ನಿರ್ದೇಶಕ ಮಹೇಶ ಚಿಲ್ಕಾ ಉದ್ಘಾಟಿಸಿದರು.ವಿಮಾನ ನಿಲ್ದಾಣದ ಡಿವೈಎಸ್

Read More »

ರೈಲ್ವೆ ಕಾಮಗಾರಿ ಪರಿಶಿಲಿಸಿದ ವಿ.ಸೋಮಣ್ಣ

ಡಿಸೆಂಬರ್ 30,2026 ಕ್ಕೆ ತಾಲ್ಲೂಕಿಗೆ ರೈಲು ಪಾವಗಡ: ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವರು ಹಾಗೂ ತುಮಕೂರು ಲೋಕಸಭಾ ಸದಸ್ಯರಾದ ವಿ.ಸೋಮಣ್ಣ ಮಧುಗಿರಿ ಸಭೆಯನ್ನು ಮುಗಿಸಿಕೊಂಡು ತಾಲ್ಲೂಕಿನ ಟಿ.ಎನ್ ಪೇಟೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ

Read More »