ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ಥಳೀಯ ಸುದ್ದಿ

ಕಲಬುರಗಿಯ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ಕೋಟೆ ಮಾದರಿಯಲ್ಲಿ ನೂತನವಾಗಿ ನಿರ್ಮಾಣವಾದ ನಗರ ಸಾರಿಗೆ ಬಸ್ ನಿಲ್ದಾಣ

ಕಲಬುರಗಿ:ಕಲಬುರಗಿ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಕಲಬುರಗಿಯ ಸಿಟಿ ಬಸ್ ನಿಲ್ದಾಣವು ಇನ್ನೇನು ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗಲು ಸಜ್ಜಾಗಿ ನಿಂತಿದ್ದು ಕಲಬುರಗಿ ಜನತೆಯ ಮನಸ್ಸಿಗೆ ಸಂತಸ ತಂದಿದೆ.ತಡವಾದರೂ ಪರವಾಗಿಲ್ಲ.ಒಂದು ಸುಂದರ, ಮನಮೋಹಕ ಕಟ್ಟಡ ನಗರದ ಹೃದಯ

Read More »

ವಿದ್ಯುತ್ ವಾಯರ್ ಕಳ್ಳರನ್ನು ಭೇದಿಸಿದ ಕುಷ್ಟಗಿ ಪೊಲೀಸರು

ಕುಷ್ಟಗಿ:ವಿದ್ಯುತ್ ವಾಯರ್ ಕಳ್ಳತನ ಮಾಡಿದ ಆರೋಪಿತರನ್ನು ಕುಷ್ಟಗಿ ಪೊಲೀಸರು ಬಂಧಿಸಿ 2,80,000 ರೂ. ಮೌಲ್ಯದ ಒಟ್ಟು 1,400 ಕೆ.ಜಿ. ತೂಕದ ವಿದ್ಯುತ್ ವಾಯರ್ ಶನಿವಾರ ವಶಕ್ಕೆ ಪಡೆದಿದ್ದಾರೆ.ಕಳೆದ 2023 ನವೆಂಬರ್ 11 ರಂದು ಕುಷ್ಟಗಿ

Read More »

ವಿವೇಕ ಉತ್ಸವ-೮ ಹಾಗೂ ಕರ್ನಾಟಕ ರಾಜ್ಯ ಗಣಿತ ಪ್ರಯೋಗಾಯಲಯ,ಸಂಶೋಧನಾ ಕೇಂದ್ರ ಉದ್ಘಾಟನೆ

ಬಾಗಲಕೋಟೆ/ಬೀಳಗಿ:ನಾವೇನಾದರೂ ಕಳೆದುಕೊಳ್ಳಬಹುದು.ದುಡ್ಡು- ಆಸ್ತಿ-ಪಾಸ್ತಿ ಕಳೆದುಕೊಳ್ಳಬಹುದು ಒಂದು ಸಲ ಸಂಸ್ಕೃತಿ ಕಳೆದುಕೊಂಡರೆ ಯಾವತ್ತು ವಾಪಸ್ ಬರುವುದಿಲ್ಲ.ಯಾವತ್ತೂ ಬರಲಿಕ್ಕೆ ಸಾಧ್ಯವಿಲ್ಲ ದುಡ್ಡು ಸಂಪತ್ತು ಗಳಿಸಬಹುದು ಅದರೆ ಸಂಸ್ಕೃತಿ ಗಳಿಸಲು ಸಾಧ್ಯವಿಲ್ಲ ಆದರೆ ಎಂ.ಎನ್.ಪಾಟೀಲರ ಸ್ವಾಮಿ ವಿವೇಕಾನಂದ ವಿದ್ಯಾ

Read More »

ಹುಬ್ಬಳ್ಳಿಯಲ್ಲಿ ಸಂಕ್ರಾಂತಿ ಸಂತೆ ಫುಲ್ ಜೋರ್

ಹುಬ್ಬಳ್ಳಿ:ಮಕರ ಸಂಕ್ರಮಣ ಹಿನ್ನೆಲೆ ಹುಬ್ಬಳ್ಳಿ ನಗರದ ಮಾರುಕಟ್ಟೆಗಳು ಜನಜಂಗುಳಿಯಿಂದ ಕೂಡಿವೆ. ಸಂಕ್ರಾಂತಿಯ ಮೊದಲ ದಿನ ಭೋಗಿ ಆಚರಣೆಯ ಸಲುವಾಗಿ ಸಾರ್ವಜನಿಕರು ವಿವಿಧ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಹುಬ್ಬಳ್ಳಿಯ ಜನತಾ ಬಜಾರ್,ದುರ್ಗದಬೈಲ್‌ ಸೇರಿದಂತೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ

Read More »

ಸಂಸ್ಕೃತಿ ವೈಭವಕ್ಕೆ ನಾಡ ದೊರೆ ಆಗಮನ

ಯಾದಗಿರಿ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ವತಿಯಿಂದ ಆಯೋಜಿಸಿದ್ದ ಹಾಲುಮತ ಸಂಸ್ಕೃತಿ ವೈಭವ-2024 ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಶೋಷಿತ ಸಮುದಾಯಗಳು ಸಮಾವೇಶಗಳ ಮೂಲಕ ಸಂಘಟಿಸಿ ಸಂವಿಧಾನದ ಹಕ್ಕುಗಳನ್ನು ಪಡೆಯಲು ಹೋರಾಡಬೇಕು

Read More »

ಕೂರ್ಮಗಡ ನರಸಿಂಹ ದೇವರ ಜಾತ್ರೆಯ ಪೂರ್ವಭಾವಿ ಸಭೆ

ಕಾರವಾರ:ಕೂರ್ಮಗಡ ನರಸಿಂಹ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಕಾರವಾರ ಉಪವಿಭಾಗಾಧಿಕಾರಿ ಕನಿಷ್ಕ್ ಅಧ್ಯಕ್ಷತೆಯಲ್ಲಿ ಸಾರ್ವಜನಿಕರು,ಅಧಿಕಾರಿಗಳ ಜಾತ್ರಾ ಪೂರ್ವಭಾವಿ ಸಭೆ ನಡೆಯಿತು.ಸಭೆಯಲ್ಲಿ 10 ವರ್ಷದೊಳಗಿನ ಹಾಗೂ 70 ವರ್ಷ ಮೇಲ್ಪಟ್ಟವರಿಗೆ ಜಾತ್ರೆಗೆ ಭೇಟಿ‌ ನೀಡುವುದನ್ನು ನಿರ್ಬಂಧಿಸಲು

Read More »

ಆಯರಳ್ಳಿ ಪ್ರಭುಸ್ವಾಮಿ ದಂಪತಿಗಳಿಂದ ಬಸವ ಪೂಜೆ

ನಂಜನಗೂಡು:ಫ.ಗು.ಹಳಕಟ್ಟಿನಗರ ವೈ.ಕೆ.ಎಲ್ ಸ್ವಾಮಿ ಲೇಔಟ್ ನಲ್ಲಿ ನಡೆಯುತ್ತಿರುವ ಪ್ರವಚನ ಕಾಯ೯ಕ್ರಮದಲ್ಲಿ ನರಸಿಂಹರಾಜಪುರದ ಪೂಜ್ಯ ಶ್ರೀ ಬಸವಯೋಗಿಪ್ರಭುಗಳು ಪಾದೋದಕ ಮತ್ತು ಪ್ರಸಾದದ ಬಗ್ಗೆ ಅನುಭಾವ ನೀಡಿದರು.ಕರುಣೆ ವಿನಯ ಸಮತೆಯನ್ನು ಯಾರು ಅಳವಡಿಸಿಕೊಂಡಿರುತ್ತಾರೆಯೋ ಅವರಿಗೆ ಗುರು ಪಾದೋದಕ

Read More »

ಯಶಸ್ವಿಯಾಗಿ ಜರುಗಿದ ಜನತಾ ದರ್ಶನ ಕಾರ್ಯಕ್ರಮ

ಹನೂರು:ಜಿಲ್ಲಾಧಿಕಾರಿ ಶಿಲ್ಪನಾಗ್ ಹಾಗೂ ಶಾಸಕ ಎಂ.ಆರ್.ಮಂಜುನಾಥ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಜನತಾ ದರ್ಶನ ಕಾರ್ಯಕ್ರಮವು ಪಟ್ಟಣದಲ್ಲಿ ಯಶಸ್ವಿಯಾಗಿ ಜರುಗಿತು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಜಿಲ್ಲಾಧಿಕಾರಿ

Read More »

ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿದೆ,ಕೂಡಲೇ ರೂ 25000 ಬೆಳೆ ಪರಿಹಾರ ಹಣವನ್ನು ನೀಡಿ-ವಿಧ್ಯಾಧರ ಜಾಕಾ ವಡಗೇರಾ

ವಡಗೇರಾ:ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಾಸುದೇವ ಮೇಟಿ ಬಣ ವತಿಯಿಂದ ಬರಗಾಲದ ಪರಿಹಾರ ಹಣವನ್ನು ಆದಷ್ಟು ಬೇಗನೆ ಜಮಾವಣೆ ಮಾಡಬೇಕು ಎಂದು ಮನವಿ ಸಲ್ಲಿಸಿ ನಂತರ ಮಾತನಾಡಿದ,ವಡಗೇರಾ ತಾಲೂಕ ಅಧ್ಯಕ್ಷರಾದ

Read More »

2024ರ ನೂತನ ಕ್ಯಾಲೆಂಡರ ಬಿಡುಗಡೆ

ಕಲಬುರಗಿ:ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ ಯುವ ಸೈನ್ಯ ಕಲ್ಯಾಣ ಕರ್ನಾಟಕ ವತಿಯಿಂದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅವರ ಅಮೃತ ಹಸ್ತದಿಂದ ನೂತನ 2024ರ ಹೊಸ ವರ್ಷದ ಕ್ಯಾಲೆಂಡರ ಬಿಡುಗಡೆಯನ್ನು ಬೆಂಗಳೂರಿನಲ್ಲಿ ಮಾಡಲಾಯಿತು.ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ

Read More »
error: Content is protected !!