
ಮನಸೂರೆಗೊಂಡ ಶಿವಭಕ್ತರ ಭಕ್ತಿ ವೈಭವ:ಹೆಚ್.ವಿ.ಶಿವರುದ್ರಪ್ಪ
ಭದ್ರಾವತಿ:ಶಿವಭಕ್ತರ ಭಕ್ತಿ ವೈಭವ ಎಲ್ಲಾ ಕಲಾವಿದರ ವೇಷ ಭೂಷಣ ಹಾಗೂ ಕಲಾ ಚಾತುರ್ಯದಿಂದ ಪ್ರೇಕ್ಷಕರ ಮನಸೂರೆಗೊಂಡಿದೆ ಎಂದು ಭದ್ರಾವತಿ ದೇವಾಲಯಗಳ ಸಮಿತಿ ಗೌರವಾಧ್ಯಕ್ಷ ಹೆಚ್.ವಿ ಶಿವರುದ್ರಪ್ಪ ಅಭಿಪ್ರಾಯಪಟ್ಟರು.ಅವರು ಜನ್ನಾಪುರದ ಶ್ರೀ ಮಲ್ಲೇಶ್ವರ ದೇವಾಲಯ ಆವರಣದಲ್ಲಿ








