
ಸಂವಿಧಾನ ಸ್ತಬ್ದಚಿತ್ರದ ಚಿತ್ರಕಲಾ ಶಿಕ್ಷಕರಾದ ಯೋಗೆಶ ಅವರಿಗೆ ಸನ್ಮಾನ
ಬೀದರ್:ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆದ ಸಂವಿಧಾನ ಜಾಗೃತಿಕ ಜಾಥಾದ ಸ್ತಬ್ಧಚಿತ್ರವನ್ನು ಸಿದ್ದಪಡಿಸಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಘೋಡಂಪಳ್ಳಿಯ ಚಿತ್ರಕಲಾ ಶಿಕ್ಷಕರಾದ ಯೋಗೇಶ ಅವರನ್ನು ಅಖಿಲ ಭಾರತ್ ಡಾಕ್ಟರ್ ಅಂಬೇಡ್ಕರ್ ಸೈನ್ಯ








