
ಓನಕೆ ಓಬವ್ವ ಉತ್ಸವಕ್ಕೆ ಚಾಲನೆ:ತಡರಾತ್ರಿವರೆಗೂ ಕಲೆಗಳನ್ನುವೀಕ್ಷಿಸಿ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಿದ ಶಾಸಕ-ಡಾ.ಶ್ರೀನಿವಾಸ್.ಎನ್.ಟಿ.
ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ದಿ. 24-2-24 ರಂದು ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ಕಾರದ ಮಟ್ಟದಲ್ಲಿ ಓನಕೆ ಓಬವ್ವ ಉತ್ಸವದ ಮೆರವಣಿಗೆಗೆ ಮಾನ್ಯ ಶಾಸಕರು ಚಾಲನೆ ನೀಡಿದರು. ಶಾಸಕರು ಮತ್ತು ಜಿಲ್ಲಾ ಅಧಿಕಾರಿಗಳು ಎತ್ತಿನ ಬಂಡಿ ಮೂಲಕ ವಿವಿಧ ಓಣಿ-ಕೇರಿಗಳಲ್ಲಿ ತೆರಳಿ ಅಪಾರ ಜನರೊಂದಿಗೆ








