
ರಾಷ್ಟ್ರೀಯ ವಿಜ್ಞಾನ ಹಾಗೂ ಗಣಿತ ದಿನಾಚರಣೆ ಅಂಗವಾಗಿ “ವೈಜ್ಞಾನಿಕ ಮನೋಭಾವಕ್ಕೊಂದು ಮೆಟ್ಟಿಲು” ಕಾರ್ಯಕ್ರಮ
ಕಲಬುರಗಿ:ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯು ಸುಮಾರು 40 ವಷ೯ಗಳಿಂದ ಹೊಸ ರೀತಿಯ ಚಟುವಟಿಕೆಗಳಿಂದ ಗುರುತಿಸಿಕೊಂಡಿದೆ.ದಿ.20-02-2024 ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಕಲಬುರಗಿ ಸಹಯೋಗದಲ್ಲಿ ಅವಿಷ್ಕಾರ-2024 ವೈಜ್ಞಾನಿಕ ಮನೋಭಾವಕೊಂದು ಮೆಟ್ಟಿಲು








