
ರಮಾಬಾಯಿ ಭೀಮರಾವ್ ಅಂಬೇಡ್ಕರ್ ಅವರ 126ನೇ ಜಯಂತಿ ಹಾಗೂ ಭೀಮವಾದ ದಲಿತ ಸಂಘರ್ಷ ಸಮಿತಿಯ ರಾಯಬಾಗ ತಾಲೂಕ ಸಮಿತಿ ರಚನಾ ಸಭೆ
ಬೆಳಗಾವಿ:ಶೋಷಿತ ಸಮುದಾಯಗಳ ಮಹಾತಾಯಿ ರಮಾಬಾಯಿ ಭೀಮರಾವ್ ಅಂಬೇಡ್ಕರ್ ಅವರ 126ನೇ ಜಯಂತಿ ಹಾಗೂ ಭೀಮವಾದ ದಲಿತ ಸಂಘರ್ಷ ಸಮಿತಿಯ ರಾಯಬಾಗ ತಾಲೂಕ ಸಮಿತಿ ರಚನಾ ಸಭೆಯನ್ನು ರಾಯಬಾಗ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.ಭೀಮವಾದ ದಲಿತ ಸಂಘರ್ಷ








