
ಮಾನವೀಯ ಮೌಲ್ಯ ಮೆರೆದ ಸಂಸ್ಥೆಯ ಸಂಸ್ಥಾಪಕ:ಲಾಳೆಪಟೇಲ್ ಯಾಳವಾರ
ಜೇವರ್ಗಿ:ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಾದ ಎಕ್ಸಲೆಂಟ್ ಕಂಪ್ಯೂಟರ್ ತರಬೇತಿ ಸಂಸ್ಥೆಯ ಸಂಸ್ಥಾಪಕರಾದ ಲಾಳೆಪಟೇಲ್ ಯಾಳವಾರರವರು ತಂದೆ-ತಾಯಿ ಇಲ್ಲದ ಮಕ್ಕಳಿಗೆ, ಜೇವರ್ಗಿ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಕೊಟ್ಟು ತಮ್ಮ ಮಾನವೀಯ ಮೌಲ್ಯ ಮೆರೆದು








