
ಗುರುಮಠಕಲ್ ರುದ್ರಭೂಮಿ: ಸತ್ತರೂ ಸಿಗದ ನೆಮ್ಮದಿ
ಸ್ಮಶಾನದಲ್ಲಿ ಸೌಲಭ್ಯಗಳಿಲ್ಲದೆ ಅಂತ್ಯಕ್ರಿಯೆಗೆ ಪರದಾಟ ಗುರುಮಠಕಲ್: ಪಟ್ಟಣದ ವಾರ್ಡ್ ನಂ.23 ರ ಲಕ್ಷ್ಮೀನಗರ ಬಡಾವಣೆ ಫೇಸ್-2 ವ್ಯಾಪ್ತಿಯ ಸಾರ್ವಜನಿಕರ ರುದ್ರಭೂಮಿಯನ್ನು ನೋಡಿ ‘ನಿಮ್ಮೂರಲ್ಲಿ ಸತ್ತರೂ ನೆಮ್ಮದಿಯಿಲ್ಲ, ಸತ್ತ ನಂತರವೂ ಹೆಣ ಪರದಾಡಬೇಕಿದೆ’ ಎನ್ನುವುದು ಈಚೆಗೆ








