
ಅಸಂಘಟಿತ ವಲಯದ ಹಡಪದ ಅಪ್ಪಣ್ಣ ಕ್ಷೌರಿಕರಿಗೆ ಲೇಬರ್ ಸ್ಮಾರ್ಟ್ ಕಾಡ್೯ ವಿತರಣೆ ಸಮಾಜದ ಅಭಿವೃದ್ಧಿಗೆ ಸಂಘಟನೆ ಅವಶ್ಯಕ : ಈರಣ್ಣ ಸಿ. ಹಡಪದ ಸಣ್ಣೂರ
ಕಲಬುರಗಿ : ಶಹಾಬಾದ ತಾಲೂಕು ಮಟ್ಟದಲ್ಲಿ ಅಸಂಘಟಿತ ವಲಯದ ಕಾರ್ಮಿಕರು ಈ ರಾಜ್ಯದ ಬಹು ದೊಡ್ಡ ಆಸ್ತಿ ಎಂದು ಶ್ರೀ ಬಾಲ ಬ್ರಹ್ಮಾಚಾರಿ ರಾಜ ಶಿವಯೋಗಿ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಬಹು ವರ್ಷಗಳ








