
“” ರೈತರಿಗೆ ಬೆಳೆ ಪರಿಹಾರ ನೀಡಬೇಕು ಹಾಗೂ ಕಾಲುವೆಗೆ ನೀರು ಹರಿಸಬೇಕೆಂದು” ಬಾಳು ಮುಳಜಿ ಆಗ್ರಹ “
ವಿಜಯಪುರ ಜಿಲ್ಲೆಯ ಇಂಡಿ ನಗರದಲ್ಲಿ ದಿನಾಂಕ 31/03/2025 ರಂದು ಪತ್ರಿಕಾ ಗೋಷ್ಠಿ ನಡೆಸಿದ ಇಂಡಿ ತಾಲೂಕಾ ಕ. ರ .ವೇ ಅಧ್ಯಕ್ಷ ಬಾಳು ಮುಳಜಿಯವರು ಇಂಡಿ ತಾಲೂಕಿನಾದ್ಯಂತ ತೊಗರಿ ಬೆಳೆಯು ರೋಗದಿಂದ ಸಂಪೂರ್ಣ ಹಾಳಾಗಿದ್ದು