
ಶ್ರೀಶೈಲಂ ಜಾತ್ರಾ ನಿಮಿತ್ತ ನೀಡಿದ ಮನವಿಗೆ ಸ್ಪಂದಿಸಿ ಇಂದಿನಿಂದ ಬಸ್ ವ್ಯವಸ್ಥೆ
ಯಾದಗಿರಿ/ಗುರುಮಠಕಲ್:ಶ್ರೀಶೈಲ ಜಾತ್ರಾ ನಿಮಿತ್ಯ ಕ್ಷೇತ್ರಕ್ಕೆ ಬಸ್ ವ್ಯವಸ್ಥೆ ಮಾಡಲು 19-03-2025 ಶನಿವಾರ ದಂದು ವೀರಶೈವ ಲಿಂಗಾಯತ ಸಮಾಜ ಗುರುಮಠಕಲ್ ವತಿಯಿಂದ ಮನವಿ ನೀಡಲಾಗಿತ್ತು ಈ ಕುರಿತು ಕರುನಾಡ ಕಂದ ಸುದ್ದಿ ಜಾಲತಾಣದಲ್ಲಿ ವರದಿ ಪ್ರಕಟವಾಗಿತ್ತು.ಮನವಿಗೆ