ಮನಸು ಪ್ರಜ್ವಲ
ಆಸಕ್ತಿ ತೋರಿಸು ಅಸಕ್ತರಲ್ಲಿಆಸರೆ ಕರುಣೆ ಇರಲಿ ಅವರಲ್ಲಿಆಸೆಗಳನ್ನು ನೂರೆಂಟು ಇರಲ್ಲಿಅಂಧಕಾರದ ದೀಪ ಕಳೆದು,ಜ್ಞಾನದದೀಪ ಬೆಳಗಿಸು ಅವರಲ್ಲಿ// ಮಮತೆ ಮಮಕಾರ ತೋರಿಸುಮೋಸ ದ್ರೋಹ ವಂಚನೆವು ನಿಲ್ಲಿಸುಬಲಿಯಾಗದೆ ಶೋಷಣೆಗೆ ಸೋಲಿಸುಸೋಲು ಕಂಡವರಿಗೆ ಕಪ್ಪಳ ಮೋಕ್ಷ ಇರಲಿಪಾಪಿಗಳ ಅಟ್ಟಹಾಸವು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.
ಆಸಕ್ತಿ ತೋರಿಸು ಅಸಕ್ತರಲ್ಲಿಆಸರೆ ಕರುಣೆ ಇರಲಿ ಅವರಲ್ಲಿಆಸೆಗಳನ್ನು ನೂರೆಂಟು ಇರಲ್ಲಿಅಂಧಕಾರದ ದೀಪ ಕಳೆದು,ಜ್ಞಾನದದೀಪ ಬೆಳಗಿಸು ಅವರಲ್ಲಿ// ಮಮತೆ ಮಮಕಾರ ತೋರಿಸುಮೋಸ ದ್ರೋಹ ವಂಚನೆವು ನಿಲ್ಲಿಸುಬಲಿಯಾಗದೆ ಶೋಷಣೆಗೆ ಸೋಲಿಸುಸೋಲು ಕಂಡವರಿಗೆ ಕಪ್ಪಳ ಮೋಕ್ಷ ಇರಲಿಪಾಪಿಗಳ ಅಟ್ಟಹಾಸವು
ಕಲಬುರಗಿ:ನಗರದ ಖಾಜಾ ಬಂದನವಾಜ್ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ‘ಬುಕ್ ಕ್ಲಬ್ ‘ನ್ನು ಗುರುವಾರ ಉದ್ಘಾಟಸಲಾಯಿತು.ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಮೊಹಮ್ಮದ ಸ ಜಾವುದ್ದೀನ್ ಸಫಿ ಬುಕ್ ಕ್ಲಬ್ ನ ಉದ್ದೇಶ ಮತ್ತು ಮಹತ್ವಗಳನ್ನು ಕುರಿತು
ಕಲಬುರಗಿ/ಅಫಜಲಪುರ:ಕರ್ನಾಟಕ ಜಾನಪದ ಪರಿಷತ್ ನ ಅಫಜಲಪೂರ ತಾಲೂಕು ಘಟಕದ ಉದ್ಘಾಟನೆ ಹಾಗೂ ಕಾರ್ಯ ಚಟುವಟಿಕೆಗಳ ಚಾಲನೆ ನಾಳೆ ದೊರೆಯಲಿದೆ ಎಂದು ತಾಲೂಕಿನ ಪರಿಷತ್ ಅಧ್ಯಕ್ಷರಾದ ಡಾ.ಸಂಗಣ್ಣ ಸಿಂಗೆ ಅವರು ತಿಳಿಸಿದ್ದಾರೆ.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ಱ್ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರಟ್ಟಿ ಗ್ರಾಮದಲ್ಲಿ ಮಹಾನ್ ಮಾನವತಾವಾದಿ ವಿಶ್ವಗುರು ಸಮತಾವಾದಿ ಅಣ್ಣ ಬಸವಣ್ಣನವರ ಭಾವಚಿತ್ರಕ್ಕೇ ಮಸಿ ಬಳಿದು ವಿಕೃತಿ ಮೆರೆದು ವೀರಶೈವ ಲಿಂಗಾಯತ ಧರ್ಮಕ್ಕೆ ಅವಮಾನ ಮಾಡಿದ ನರಹಂತಕ ಧರ್ಮ ನಿಂದಕ
ಇಡೀ ವಿಶ್ವಕ್ಕೆ ಸಮಾನತೆಯ ಪರಿಕಲ್ಪನೆಯನ್ನು ಹುಟ್ಟು ಹಾಕಿದ ಹರಿಕಾರ ವಿಶ್ವಗುರು ಹಾಗೂ 12ನೇ ಶತಮಾನದ ವಚನ ಸಾಹಿತ್ಯದ ಪಿತಾಮಹ ಮೌಢ್ಯಾಚಾರದ ವಿರುದ್ಧ ಧ್ವನಿ ಎತ್ತಿ 12ನೇ ಶತಮಾನದಲ್ಲಿ ಕ್ರಾಂತಿಯ ಕಿಡಿ ಹಚ್ಚಿ ಪ್ರತಿಯೊಬ್ಬ ಅಂದಿನ
ಅಫಜಲಪುರ:ತಾಲೂಕಿನ ಚೌಡಾಪೂರ ಗ್ರಾಮದ ಬಸ್ ನಿಲ್ದಾಣದ ಬಳಿ ಇಂದು ಬೆಳ್ಳಂಬೆಳಗ್ಗೆ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ ಕೊಲೆಯಾದ ವ್ಯಕ್ತಿ ಮದರಾ (ಬಿ.)ಗ್ರಾಮದ ಗ್ರಾಮ ಪಂಚಾಯತಿ ಅಧ್ಯಕ್ಷ ಗೌಡಪ್ಪಗೌಡ ಪಾಟೀಲ್ ಎಂದು
ನಾಲವಾರ : ಸಮೀಪದ ಕೊಲ್ಲೂರು ಗ್ರಾಮದ ಯುವಕ ಶ್ರೀ ರಾಜೇಂದ್ರ ಕೊಲ್ಲೂರು ರವರ ಕಿರುಚಿತ್ರ ಈಗ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿದೆ ಸಾವಿರಾರೂ ಜನರು ಇಷ್ಟ ಪಡುತಿದ್ದಾರೆ,ಈಗಿನ ಯುವಕರಿಗೆ ಒಳ್ಳೆಯ ಸಂದೇಶ ನೀಡುವ ಚಿತ್ರ
ಕಲಬುರಗಿ/ಚಿತ್ತಾಪೂರ:ತಾಲೂಕಿನ ರೇವಣಸಿದ್ದ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿದ್ದ(ಪ್ರಸ್ತುತ ವರ್ಗಾವಣೆ ಗೊಂಡಿರುತ್ತಾರೆ)ಡಾ.ಪಂಡಿತ್ ಬಿ ಕೆ ಅವರಿಗೆ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮದ ಅಡಿಯಲ್ಲಿ ಮಾಡಿದ ಸಾಧನೆಗಾಗಿ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.2015-16
ನೋಡಣ್ಣ ದಸರಾ ನಾಡಹಬ್ಬಅರಮನೆ ದೇವತೆಯ ಹಬ್ಬಎಂಥಚಂದ ಮೆರವಣಿಗೆಯುಚಿನ್ನದ ಹೂ ಅಂಬಾರಿಯ ಹಬ್ಬ// ಮೈಸೂರು ಊರಗ ಮೈಮರೆತುಮೆರವಣಿಗೆಯಲ್ಲಿ ದೇವತೆಮನೆ ಮನ ಸ್ವಚ್ಛಗೊಳಿಸುವಳ್ಳುಸಡಗರ ಸಂತೋಷ ತಂದಿತು// ಶರದೃತು ಅಂದು ಆರಂಭಭವ್ಯ ಭಾರತದ ಕುಂಭಮೇಳಗಳ ಸಡಗರದಲ್ಲಿನಾನೊಬ್ಬ ನೋಡು ಬಾ
ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮ ಪಂಚಾಯಿತಿಯು ಮಹಾತ್ಮ ಗಾಂಧಿ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿದ್ದು ವಿಶೇಷವಾಗಿ ಜೆಡಿಎಸ್ ಅಭ್ಯರ್ಥಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಶ್ರೀಮತಿ ಶ್ರೀದೇವಿ ಗಂಡ ಹನುಮಂತ ದಂಡಗುಲ್ಕರ್ ಅವರ ಅವಧಿಯಲ್ಲಿ ಈ ಪ್ರಶಸ್ತಿ
Website Design and Development By ❤ Serverhug Web Solutions