ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Kalaburagi

ಕಲಬುರಗಿಯ ಕೆಬಿಎನ್ ವಿಶ್ವವಿದ್ಯಾಲಯದಲ್ಲಿ ಪ್ರಾದೇಶಿಕ ಉಪನ್ಯಾಸ

ಕಲಬುರ್ಗಿ:ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರದ ವಿಭಾಗದಲ್ಲಿ ಲೈಫ್ ಸೈನ್ಸ್‌ ವಿಷಯದಲ್ಲಿರುವ ವೃತ್ತಿ ಮತ್ತು ಉದ್ಯೋಗದ ನಿರೀಕ್ಷೆಗಳ ಕುರಿತು ಪ್ರಾದೇಶಿಕ ವಿಚಾರ ಸಂಕಿರಣ ಕಾರ್ಯಕ್ರಮದ ಉದ್ಘಾಟನೆ ಜರುಗಿತು.ಲೈಫ್ ಸೈನ್ಸ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಕಲ್ಯಾಣ

Read More »

ಕಲಬುರಗಿಯ ಕೆಬಿಎನ್ ವಿಶ್ವ ವಿದ್ಯಾಲಯದಲ್ಲಿ ವಿಶ್ವ ಮಧುಮೇಹ ದಿನ ಆಚರಣೆ

ಕಲಬುರಗಿ:ಇನ್ಸುಲಿನ್ ಕಂಡುಹಿಡಿದ ಪ್ರವರ್ತಕ ಸರ್ ಫ್ರೆಡ್ರಿಕ್ ಬ್ಯಾಂಟಿಂಗ್ ಅವರ ಜನ್ಮದಿನದ ನೆನಪಿಗಾಗಿ ನವೆಂಬರ್ 14 ರಂದು ವಿಶ್ವ ಮಧುಮೇಹ ದಿನವನ್ನು ಕೆಬಿಎನ್ ವಿವಿಯಲ್ಲಿ ಆಚರಿಸಲಾಯಿತು.ಖಾಜಾ ಬಂದಾನವಾಜ್ ವಿಶ್ವವಿದ್ಯಾನಿಲಯದ ವೈದ್ಯಕೀಯ ಜನರಲ್ ಮೆಡಿಸಿನ್ ವಿಭಾಗವು ಕೆಬಿಎನ್

Read More »

ಅದ್ದೂರಿಯಾಗಿ ಜರುಗಿದ ಶ್ರೀ ಕ್ಷೇತ್ರ ಜೆಟ್ಟಿಂಗರಾಯ ದೇವರ ಜಾತ್ರೆ

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಜೆಟ್ಟಿಂಗರಾಯ ದೇವರ ಜಾತ್ರೆ ಅದ್ದೂರಿಯಾಗಿ ಜರುಗಿತು.ಪುರಾಣ ಪ್ರಸಿದ್ಧ ನರಸಿಂಹ ಅವತಾರಿ ಪುರುಷ ಶ್ರಿ ಗುರು ಜೆಟ್ಟಿಂಗರಾಯ ದೇವರ ಜಾತ್ರೆಯಲ್ಲಿ ನೂರಾರು ಮುತೈದೆಯರು ಜೆಟ್ಟಿಂಗರಾಯ

Read More »

ವಿಜಯೇಂದ್ರ ಆಯ್ಕೆಯಿಂದ ಬಿಜೆಪಿಗೆ ಆನೆಬಲ: ಮಲ್ಲಿಕಾರ್ಜುನ ಮರತೂರಕರ್ ಹರ್ಷ

ಕಲಬುರಗಿ:ರಾಜ್ಯ ಬಿಜೆಪಿ ಸಾರಥ್ಯವನ್ನು ವಿಜಯೇಂದ್ರ ಅವರಿಗೆ ನೀಡಿರುವುದನ್ನು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಅವರು ಸ್ವಾಗತಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ಬಿಜೆಪಿ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡಿದೆ.ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ

Read More »

ರಾಷ್ಟೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ

ಯಾದಗಿರಿ:ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಯಾದಗಿರಿ ಜಿಲ್ಲಾ ವಕೀಲರ ಸಂಘ,ಮಹಿಳಾ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಯಾದಗಿರಿ ಇವರ ಸಂಯುಕ್ತ ಆಶ್ರಯದಲ್ಲಿ ೨೦೨೩ರ ನವೆಂಬರ್ ೯ ಗುರುವಾರ ರಂದು ಯಾದಗಿರಿ ಮಹಿಳಾ ಸರ್ಕಾರಿ

Read More »

ಸತ್ಯಾಗ್ರಹಿ:ಶ್ರೀ ಕೇದಾರ ಲಿಂಗಯ್ಯ ಹಿರೇಮಠ ರವರ ಅಭಿನಂದನಾ ಗ್ರಂಥ ಲೋಕಾರ್ಪಣೆ ಸಮಾರಂಭ.

ಜೇವರ್ಗಿ:ಈ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಷ ಬ್ರ ಡಾ”ಗಂಗಾಧರ ಶಿವಾಚಾರ್ಯರು ಸುಕ್ಷೇತ್ರ ಅಬ್ಬೆ ತುಮಕೂರು,ಶ್ರೀ ಷ ಬ್ರ ವಿಶ್ವರಾಧ್ಯ ಶಿವಾಚಾರ್ಯರು ಸುಕ್ಷೇತ್ರ ಮಾಗಣಗೇರಿ,ಶ್ರೀ ಷ ಬ್ರ ಸಿದ್ದರಾಮ ಶಿವಚಾರ್ಯರು ಸುಕ್ಷೇತ್ರ ತಪೋವನ

Read More »

ಸ್ವಯಂ ರಕ್ಷಣಾ ತರಬೇತಿ ಕಾರ್ಯಕ್ರಮ ಸಮಾರೋಪ ಸಮಾರಂಭ

ಕಲಬುರಗಿ:ಇಲ್ಲಿನ ಕೆಬಿಎನ್ ವಿಶ್ವವಿದ್ಯಾಲಯದಲ್ಲಿ ಕಳೆದ 5 ದಿನಗಳಿಂದ ನಡೆಯುತ್ತಿರುವ 5 ದಿನಗಳ ಸ್ವಯಂ ರಕ್ಷಣಾ ಕಾರ್ಯಕ್ರಮವು ಇಂದು ಸಮಾರೋಪಗೊಂಡಿತು.ಸ್ವಯಂ ರಕ್ಷಣಾ ಕಾರ್ಯಕ್ರಮವು ಪ್ರಾಣಿಶಾಸ್ತ್ರ ಮತ್ತು ಗಣಿತ ವಿಭಾಗಗಳಿಂದ ಜಂಟಿಯಾಗಿ ಆಯೋಜಿಸಲ್ಪಟ್ಟಿತ್ತು.ಗಿನ್ನಿಸ್ ದಾಖಲೆಕಾರ್ ಬ್ಲಾಕ್ ಬೆಲ್ಟ್

Read More »

ಜೀವ ಸಂಕುಲದ ಮೂಲ ಡಿ.ಎನ್.ಎ

ಕಲಬುರಗಿ:ಜೀವಿಯೊಂದನ್ನು ಅಭಿವೃದ್ಧಿಪಡಿಸಲು, ಬದುಕಲು ಮತ್ತು ಸಂತಾನೋತ್ಪತ್ತಿ ಮಾಡಲು ಅಗತ್ಯವಿರುವ ಸೂಚನೆಗಳನ್ನು ಡಿಎನ್‌ಎ ಒಳಗೊಂಡಿದೆ ಎಂದು ಕೆಬಿಎನ್ ವಿವಿ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಂ.ಎ ಮುಜೀಬ ತಿಳಿಸಿದರು.ಖಾಜಾ ಬಂದನವಾಜ ವಿಶ್ವವಿದ್ಯಾನಿಲಯ ಮನೋವಿಜ್ಞಾನ

Read More »

ಕೆಬಿಎನ್ ವಿಶ್ವ ವಿದ್ಯಾಲಯದಲ್ಲಿ ಕವನ ವಾಚನ ಕಾರ್ಯಕ್ರಮ

ಕಲಬುರಗಿ:ನಗರದ ಖಾಜಾ ಬಂದಾನವಾಜ ವಿಶ್ವ ವಿದ್ಯಾಲಯದ ಇಂಗ್ಲೀಷ್ ವಿಭಾಗದಲ್ಲಿ ಬುಧವಾರ ಕವನ ವಾಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಭಾಷಾ ನಿಕಾಯದ ಡೀನ್ ಡಾ.ನಿಶಾತ ಆರೀಫ್ ಹುಸ್ಸೇನಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ವಿದ್ಯಾರ್ಥಿಗಳಲ್ಲಿ ಮತ್ತು ಅಧ್ಯಾಪಕರಲ್ಲಿ ಹೆಚ್ಚು ಸಾಹಿತ್ಯಾಸಕ್ತಿಯನ್ನು ಬೆಳೆಸುವುದು

Read More »

ಮಾದಿಗರ ವಿಶ್ವರೂಪ: ಸಮಾವೇಶ ಹಲೊ ಮಾದಿಗ ಚಲೋ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೋನಾಳ ಗ್ರಾಮದಲ್ಲಿ ಇಂದು ಬಸವರಾಜ.ಸಿ.ಹಾದಿಮನಿ ನೇತೃತ್ವದಲ್ಲಿ ನವೆಂಬರ್ 11ರಂದು ನಡೆಯುವ ಮಾದಿಗರ ವಿಶ್ವರೂಪ ಸಮಾವೇಶ ಹಲೊ ಮಾದಿಗ ಚಲೋ ಹೈದರಾಬಾದ್ ಕಾರ್ಯಕ್ರಮಕ್ಕೆ ನರಸಪ್ಪ ಬಿ ದಂಡೋರ ರಾಜ್ಯಾಧ್ಯಕ್ಷರು ಕರ್ನಾಟಕ

Read More »
error: Content is protected !!