ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

News

ವಿಶೇಷ ಚೇತನ ಶರಣಬಸವರಾಜಗೆ ತ್ರಿಚಕ್ರ ವಾಹನ ವಿತರಣೆ

ಕಂಪ್ಲಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಂಸದರ ಅನುದಾನದಲ್ಲಿ ಮಂಜೂರಾದ ಸುಮಾರು 1.40ಲಕ್ಷ ಮೌಲ್ಯದ ತ್ರಿಚಕ್ರ ವಾಹನವನ್ನು ವಿಶೇಷ ಚೇತನ ಎಂ.ಎಂ.ಶರಣಬಸವರಾಜ ಇವರಿಗೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಇವರು ಬುಧವಾರ ವಿತರಿಸಿದರು.ಅಂಗವಿಕಲರ ಓಡಾಟದ

Read More »

ವಿನೂತನ ಪದವಿ ಕಾಲೇಜಿನ ವಿದ್ಯಾರ್ಥಿನಿ ಇಂದ್ರಜಾಗೆ ವಿಜಯಪುರದಲ್ಲಿ ಚಿನ್ನದ ಪದಕ ಪ್ರದಾನ

ಬಳ್ಳಾರಿ / ಕಂಪ್ಲಿ : ಏ.21ರಂದು ವಿಜಯಪುರ‌ ನಗರದಲ್ಲಿ ನಡೆದ ಅಕ್ಕಮಹಾದೇವಿ ಮಹಿಳಾ‌ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಕಂಪ್ಲಿ ಪ್ರತಿಷ್ಠಿತ ವಿವಿಎಸ್‌ಎಸ್ ಟ್ರಸ್ಟ್ನ ವಿನೂತನ ಮಹಿಳಾ ಪದವಿ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ ಪಡೆದ

Read More »

ಮಿನಿ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ಸಾಗಾಣಿಕೆ ಮೇಲೆ ಪೊಲೀಸರ ದಾಳಿ : 17.460 ಟನ್ ಅಕ್ಕಿ ವಶಕ್ಕೆ

ಬಳ್ಳಾರಿ / ಕಂಪ್ಲಿ : ತಾಲೂಕಿನ ನೆಲ್ಲುಡಿ-ಕೊಟ್ಟಾಲ್ ಗ್ರಾಮದ ದೊಡ್ಡ ಕಾಲುವೆ ಹತ್ತಿರ ಮಿನಿ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣೆ ಮಾಡುವುದನ್ನು ತಡೆದು, ಪೊಲೀಸರು 17.460 ಟನ್ ಅಕ್ಕಿ ವಶಕ್ಕೆ ಪಡಿಸಿಕೊಂಡಿದ್ದಾರೆ.ಕಂಪ್ಲಿ

Read More »

ಶ್ರದ್ಧಾ ಭಕ್ತಿಯಿಂದ ಗಾಯತ್ರಿದೇವಿ ಮೂರ್ತಿ ಪ್ರತಿಷ್ಠಾಪನೆ

ಬಳ್ಳಾರಿ / ಕಂಪ್ಲಿ : ಪಟ್ಟಣದ ದೇವಾಂಗ ಸಮಾಜದ ಆನೆಮಠದಲ್ಲಿ ಶ್ರೀಗಾಯತ್ರಿದೇವಿಯ ಮೂರ್ತಿ ಪ್ರತಿಷ್ಠಾಪನೆ ಅತ್ಯಂತ ಶ್ರದ್ಧೆಯ ಜೊತೆಗೆ ಸಡಗರ ಸಂಭ್ರಮದಿಂದ ಮಂಗಳವಾರ ನೆರವೇರಿತು.ಆನೆಮಠದಲ್ಲಿ ಮಹಾಗಣಪತಿ ಮತ್ತು ಗೋಪೂಜೆ, ವಾಸ್ತು, ಮಹಾರುದ್ರ, ನವಗ್ರಹ, ಹೋಮ

Read More »

ತಿಪ್ಪಾಪುರ ಗ್ರಾಮದಲ್ಲಿ ಅದ್ದೂರಿ ಜಾತ್ರಾಮಹೋತ್ಸವ

ಮಧುಗಿರಿ ತಾಲೂಕು, ಐ, ಡಿ, ಹಳ್ಳಿ ಹೋಬಳಿ, ತಿಪ್ಪಾಪುರ ಗ್ರಾಮದಲ್ಲಿ ಏಪ್ರಿಲ್, 20ರಂದು ಆಂಜನೇಯ ಸ್ವಾಮಿಗೆ ಆರತಿಯೊಂದಿಗೆ ಬೆಳಿಗ್ಗೆ 9:00ಗಂಟೆಗೆ ಶುರುವಾದ ಕಾರ್ಯಕ್ರಮ 21, 22 ಕ್ಕೂ ಮುಂದುವರೆಯುತ್ತದೆ.ಸೋಮವಾರ ರಾತ್ರಿ ಹೂವಿನ ರಥೊತ್ಸವ ಅದ್ದೂರಿಯಾಗಿ

Read More »

ನಿಟ್ಟೂರು ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ ಸಂಭ್ರಮ

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ, ಭಕ್ತ ಕನಕದಾಸರ ಮಹಾದ್ವಾರ ಉದ್ಘಾಟನೆ ಹಾಗೂ ಧರ್ಮಸಭಾ ಕಾರ್ಯಕ್ರಮವು ಭಕ್ತಿ ಭಾವದಿಂದ ನೆರವೇರಿತು.ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು

Read More »

ವಿಜೃಂಭಣೆಯಿಂದ ಜಗಜ್ಯೋತಿ ಬಸವೇಶ್ವರ ಭಾವಚಿತ್ರ ಮೆರವಣಿಗೆ

ಬಳ್ಳಾರಿ / ಕಂಪ್ಲಿ : ಚಿಕ್ಕಜಂತಲ್ ಗ್ರಾಮದ ವಿನೋಬನಗರದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತ್ಯೋತ್ಸವ ಅಂಗವಾಗಿ ಭಾವಚಿತ್ರ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ಸೋಮವಾರ ಜರುಗಿತು.ಇಲ್ಲಿನ ಗ್ರಾಮದ ತುಂಗಭದ್ರ ನದಿ ತಟದಲ್ಲಿ ಗಂಗೆಪೂಜೆ ಸಲ್ಲಿಸಿದ ನಂತರ ಆರಂಭಗೊಂಡ

Read More »

ಸಂವಿಧಾನಶಿಲ್ಪಿ ಅಂಬೇಡ್ಕರ್ ರವರ ಆಶಯದಂತೆ ಶಿಕ್ಷಣವಂತರಾಗಿ : ಶಿಕ್ಷಕ ಈಶ್ವರಪ್ಪ ವಡ್ಡಿನ ಅಭಿಮತ

ಬಳ್ಳಾರಿ / ಕಂಪ್ಲಿ : ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರ ಆಶಯದಂತೆ ಪ್ರತಿಯೊಬ್ಬರೂ ಶಿಕ್ಷಣವಂತರಾಗುವ ಜತೆಗೆ ಆರ್ಥಿಕ ಸಬಲತೆ ಸಾಧಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಹಾವಿನಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಈಶ್ವರಪ್ಪ

Read More »

ಸಿರುಗುಪ್ಪ : ಸಿರಿಗೇರಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ವಾರದೊಳಗೆ ಎಲ್ಲಾ ಸದಸ್ಯರ ಗೌರವ ಧನ ಪಿಡಿಓ ಹುಸೇನ್ ಪೀರ ಸಾಬ್

ಸಿರುಗುಪ್ಪ- ತಾಲೂಕಿನ ಸಿರಿಗೇರಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ 2025- 26 ನೇ ಸಾಲಿನ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ನಡೆಯಿತು. ಗ್ರಾಮ ಪಂಚಾಯತ್ ಸದಸ್ಯರು ಮಾತನಾಡಿ ಕಳೆದ 4-5 ತಿಂಗಳಿಂದ ಸದಸ್ಯರ ಗೌರವ ಧನ

Read More »

ಸಿರುಗುಪ್ಪ : ಬಸವ ಜಯಂತಿ ಮತ್ತು ನೂತನ ಗೋಪುರ ಕಳಸಾ ಸ್ಥಾಪನೆ ಪ್ರಯುಕ್ತ ರಕ್ತದಾನ ಶಿಬಿರ.

ಬಳ್ಳಾರಿ/ ಸಿರುಗುಪ್ಪ : ಸಮೀಪದ ಶಾನವಾಸಪುರ ಗ್ರಾಮದ ಬಸವೇಶ್ವರ ದೇವಸ್ಥಾನದ ನೂತನ ಗೋಪುರ ಕಳಸ ಸ್ಥಾಪನೆ ಪ್ರಯುಕ್ತ ಹಲವು ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.ಈ ಸಂದರ್ಭದಲ್ಲಿ ಬಳ್ಳಾರಿ ವಿಮ್ಸ್ ಆಸ್ಪತ್ರೆಯ ವೈದ್ಯರಾದ, ಡಾ .

Read More »
error: Content is protected !!