ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಈ ಪ್ರಸಂಗ ಜರುಗಿದೆ ಇದೇ ವೇಳೆ ಗ್ರಾಮಸ್ಥರು ಮಾತನಾಡುತ್ತಾ
ಕಳೆದ 3 ತಿಂಗಳಿಂದಲೂ ಸಹ ಸಮರ್ಪಕವಾಗಿ ಸಿಲಿಂಡರ್ ವ್ಯವಸ್ಥೆ ಮಾಡದೆ ಸಂಬಂಧಪಟ್ಟ ಏಜೆನ್ಸಿಯವರು ಸಬೂಬು ಉತ್ತರಗಳನ್ನು ನೀಡಿ ಬೇಜವಾಬ್ದಾರಿತನವನ್ನು ಎಸೆಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ
ಇದೇ ವೇಳೆ ಸ್ಥಳಕ್ಕೆ ಪೋಲಿಸರು ಆಗಮಿಸಿ ಪ್ರತಿಭಟನಕಾರರನ್ನು ಮನವೊಲಿಸಿದರು.
ವರದಿ:ಉಸ್ಮಾನ್ ಖಾನ್ ಬಂಡಳ್ಳಿ.
