ಹುಬ್ಬಳ್ಳಿ:ಜೈ ಭೀಮ ಯುವ ಶಕ್ತಿ ಸೇನಾ ಸಂಘದ ವತಿಯಿಂದ ನವೆಂಬರ್.1. ಕನ್ನಡ ರಾಜ್ಯೋತ್ಸವವನ್ನು ಕಿತ್ತೂರ್ ರಾಣಿ ಚನ್ನಮ್ಮ ಅವರಿಗೆ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರು ಹರೀಶ.ಎಮ್. ಗುಂಟ್ರಾಳ ,ಉಪಾಧ್ಯಕ್ಷರು ಸುನಿಲ ಕುರ್ಡೇಕರ್,ರಮೇಶ ಹಿರೇಮನಿ, ಹನುಮಂತ ಎರಗುಂಟಿ, ಹುಲಿಗೇಶ ಅಮರಾವತಿ, ಮಂಜು ಛಲವಾದಿ, ಮಹೇಶ ಹಂಜಗಿ ,ಗೌತಮ್ ಛಲವಾದಿ,ಅಜರ್ ಮುಲ್ಲಾ,ಶಂಕರ ಕಟ್ಟಿಮನಿ,ಬಸವರಾಜ ಚಳಗೇರಿ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.
