ತುಮಕೂರು:ಮಧುಗಿರಿ ಕಾಂಗ್ರೆಸ್ ಸಮಿತಿ ವತಿಯಿಂದ ದಿ 3-11-2022 ರಂದು ಮಧುಗಿರಿಯ ಎಂ.ಎನ್.ಕೆ.ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ
ಗೌರವಾನ್ವಿತ ಎ.ಐ.ಸಿ.ಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆಯವರ ಅಭಿನಂದನಾ ಸಮಾರಂಭದ ಪ್ರಯುಕ್ತ ಕೊರಟಗೆರೆ,ಮಧುಗಿರಿ,ಪಾವಗಡ ತಾಲ್ಲೂಕಿನ ಮುಖಂಡರುಗಳ ಪೂರ್ವ ಭಾವಿ ಸಭೆಯನ್ನು ಎ.ಐ.ಸಿ.ಸಿ.ಪ್ರಧಾನಕಾರ್ಯದರ್ಶಿಗಳಾದ ಶ್ರೀ ಮಯೂರ್ ಜಯಕುಮಾರ್, ಮಾನ್ಯ ಕೆ.ಪಿ.ಸಿ.ಉಪಾಧ್ಯಕ್ಷರು ಮಧುಗಿರಿ ಜನಪ್ರಿಯ ಮಾಜಿ ಶಾಸಕರು ಆದ ಶ್ರೀ ಕೆ.ಎನ್.ರಾಜಣ್ಣನವರು, ಮಾನ್ಯ ವಿಧಾನಪರಿಷತ್ ಸದಸ್ಯರಾದ ಶ್ರೀ ಆರ್.ರಾಜೇಂದ್ರರವರು ಉಧ್ಘಾಟಿಸಿದರು
ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ,
ಕೆ.ಪಿ.ಸಿ.ಸಿ ಪದಾಧಿಕಾರಿಗಳಾದ ಬಾಲಕೃಷ್ಣ,ವೀರಭದ್ರ ಬಾಬು ಮುಖಂಡ ಪಾವಗಡ ವೆಂಕಟೇಶ್ ಎನ್.ಗಂಗಣ್ಷ,ಲಕ್ಷ್ಮೀನಾರಾಯಣ್
ನಾಗೇಶಬಾಬು,ಎಂ.ಕೆ.ನಂಜುಂಡಯ್ಯ,ಎಂ.ಜಿ.ಶ್ರೀನಿವಾಸ್,ಎಂ.ಎಸ್.ಚಂದ್ರಶೇಖರ್,ಇಂದಿರಾ ದೇನಾ ನಾಯಕ್ ಕೊರಟಗೆರೆ,ಪಾವಗಡ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಮಹಿಳಾ ಪದಾಧಿಕಾರಿಗಳು, ಮಧುಗಿರಿ ತಾಲ್ಲೂಕಿನ ಎಲ್ಲಾ ಹೋಬಳಿಯ ಹಿರಿಯ ಮುಖಂಡರುಗಳು ಈ ಸಮಾರಂಭದಲ್ಲಿ ಹಾಜರಿದ್ದರು.
ವರದಿ – ಮನು ತಿಪಟೂರು