ರಾಯಚೂರು:ಜಿಲ್ಲೆಯ ಹಟ್ಟಿ ಪಟ್ಟಣದಲ್ಲಿ ಸೋಲಗಿತ್ತಿ ಜಾನಪದ ಸಾಹಿತಿ ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತರಾದ ಕಮಲಮ್ಮ ಇವರಿಗೆ ಲಿಂಗಸುಗೂರು ಶಾಸಕರಾದ ಶ್ರೀ ಮಾನ್ಯ ಡಿ.ಎಸ್.ಹೂಲಿಗೇರಿಯವರು ಸನ್ಮಾನಿಸಿದರು
ಜೊತೆಗೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಭೂಪನಗೌಡ ಪಾಟೀಲ ಕಡಕಲ್ ಹಾಗೂ ಕಾರ್ಯಕರ್ತರು ಉಪಸ್ಥಿತಿ ಇದ್ದರು
