ಕೊಪ್ಪಳ:ಇಂದು ಸಂಜೆ ಕೊಪ್ಪಳ ಜಿಲ್ಲೆಯ ಕುಷ್ಠಗಿಯಲ್ಲಿರುವ ಕರುನಾಡ ಕಂದ ಪತ್ರಿಕೆಯ ಪ್ರಧಾನ ಕಚೇರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ(ರಿ.)ಯ ರಾಜ್ಯಾಧ್ಯಕ್ಷರಾದ ಶ್ರೀಯುತ ಮಲ್ಲಿಕಾರ್ಜುನ ಬಂಗ್ಲೆಯವರು ಆಗಮಿಸಿ ಪತ್ರಿಕೆ, ಪತ್ರಿಕೋದ್ಯಮ ಪತ್ರಕರ್ತರ ಕಷ್ಟ-ಸುಖ,ಸರಕಾರದ ತಾರತಮ್ಯ ನೀತಿಯ ವಿಷಯಗಳನ್ನು ಹಂಚಿಕೊಳ್ಳುತ್ತಾ…ಕರುನಾಡ ಕಂದ ಪತ್ರಿಕೆ ಉತ್ತಮ ವಿಷಯಗಳಿಂದ ಕೂಡಿದೆ ಈ ಪತ್ರಿಕೆ ರಾಜ್ಯ ಮಟ್ಟದಲ್ಲಿ ಒಳ್ಳೆಯ ಹೆಸರು ಮಾಡಲಿ ನಿಮ್ಮೆಲ್ಲಾ ವರದಿಗಾರರ ಬಳಗಕ್ಕೆ ಶುಭವಾಗಲಿ ಎಂದು ಆತ್ಮೀಯತೆಯಿಂದ ಹಾರೈಸಿದರು.
-ಕರುನಾಡ ಕಂದ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.