ಪಾವಗಡ ಪಟ್ಟಣದ ಆದರ್ಶ ನಗರದ ಉಪ್ಪಾರರ ಬೀದಿಯಲ ವಾಸಿಗಳಾದ ಶೇಖರ್, ನಾಗರ್ಜುನ, ನಾಗೇಂದ್ರ, ವೇಮಲ, ಶಿವ, ಮಂಜುನಾಥ, ರಾಜಪ್ಪ, ರಾಮಾಂಜಿ, ಜಯರಾಮಪ್ಪ ಪ್ರಮೋದ್ ಹಾಗೂ ವೆಂಕಟರವರಪ್ಪನವರು ಕಾಂಗ್ರೆಸ್ ಪಕ್ಷವನ್ನು ತೊರೆದು ಮಾನ್ಯ ಮಾಜಿ ಶಾಸಕರಾದ ತಿಮ್ಮರಾಯಪ್ಪನವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು ಈ ಸಂದರ್ಭದಲ್ಲಿ ಪುರಸಭೆಯ ಮಾಜಿ ಸದಸ್ಯರುಗಳಾದ ಲಕ್ಷ್ಮಿನಾರಾಯಣಪ್ಪ, ನಾಗೇಂದ್ರ, ಮುಖಂಡರಾದ ನಲ್ಲಪ್ಪ, ಕಾವಲಗೇರಿ ರಾಮಾಂಜಿ, ಮುತ್ತುರಾಜು, ವೆಂಕಟೇಶ್, ಕೃಷ್ಣಪ್ಪ, ಅನಿಲ್ ಕುಮಾರ್, ಶ್ರೀನಿವಾಸನೇಕಾರ, ನಾರಾಯಣಪ್ಪ, ವಕೀರಾದ ಹನುಮಂತರಾಯಪ್ಪ ಹಾಗೂ ಆದರ್ಶ ನಗರದ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.
