ಸೇಡಂ ಪಟ್ಟಣದಲ್ಲಿ ಕರುನಾಡು ವಿಜಯ ಸೇನೆ ತಾಲೂಕ ಅಧ್ಯಕ್ಷರಾದ ಭೀಮಶಂಕರ್ ಕೊರವಿ ಅವರು ಸಹಾಯ ಆಯುಕ್ತರು ಸಿಬ್ಬಂದಿ ವರ್ಗದವರಿಗೆ ಮನವಿ ಪತ್ರವನ್ನು ಸಲ್ಲಿಸಿ ಸರ್ಕಾರವ ಬೇಜವಾಬ್ದಾರಿ ವಹಿಸದೆ ನಮಗೆ ನಾಯ್ಯವನ್ನು ಒದಗಿಸಿಕೊಡಬೇಕೆಂದು ಕರುನಾಡು ವಿಜಯ ಸೇನೆ ಸೇಡಂ ನಗರದ ಕೋವಿ ಅಭಿವೃದ್ಧಿ ನಿಗಮದ ವತಿಯಿಂದ ಕಳೆದ ವರ್ಷ 4 ವರ್ಷಗಳಿಂದ 500 ಮನೆಗಳನ್ನು ಮಂಜೂರಾಗಿದ್ದು ಅವುಗಳ ನಿರ್ಮಾಣ ಪೂರ್ಣಗೊಂಡಿಲ್ಲ ಅಲ್ಲಿನ ಬಡ ಜನರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಪ್ರತಿಯೊಬ್ಬರು 25000 ಇಲಾಖೆಯಿಂದ ಡಿಡಿ ಮೂಲಕ ಹಣವನ್ನು ಪಾವತಿಸಿದರು ಆದರೆ ಮನೆಗಳು ಇಲ್ಲ ಅವರಿಗೆ ಸಂಪೂರ್ಣ ನಿರ್ಮಾಣ ಮಾಡದೆ ಅದಕ್ಕೆ ನಿಲ್ಲಿಸಿದ್ದು ಮತ್ತು ಕೆಲವು ಮನೆಗಳು ಕೆಲವು ಬುನಾದಿ ಹಾಕಿ ಅಷ್ಟಕ್ಕೆ ಬಿಟ್ಟಿರುತ್ತಾರೆ ಇದರಿಂದ ಮಂಜೂರು ಆದ ಮನೆಗಳು ನಿರ್ಮಾಣವಾಗಿದ್ದು ಮತ್ತು ಹಣವನ್ನು ಪಾವತಿಸಿ ಜನರು ಈಗ ಬಾಡಿಗೆ ಮನೆಯಲ್ಲಿ ವಾಸುತ್ತಿದ್ದಾರೆ ಆದರಿಂದ ಮನೆ ಮಂಜೂರಿಯಾದ ಮನೆಗಳು ನಿವಾಸಿಗಳಿಗೆ ತುಂಬಾ ಆರ್ಥಿಕ ತೊಂದರೆಯನ್ನು ಅನುಭವಿಸುತ್ತಿರುವವರಿಗೆ ಸರ್ಕಾರದಿಂದ ನ್ಯಾಯವನ್ನು ದೊರಕಿಸಿಕೊಡಬೇಕೆಂದು ಮಾನ್ಯ ಆಯುಕ್ತರು ಈ ಬಗ್ಗೆ ಸಮಸ್ಯೆಗಳನ್ನು ಬಗೆಹರಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಹಾಯ ಆಯುಕ್ತರು ಕಾರ್ಯಾಲಯ ಮುಂದೆ 15 ದಿನಗಳ ನಂತರ ಕರುನಾಡು ವಿಜಯಸೇನಾ ಭೀಮಶಂಕರ್ ಕೊರವಿ ಉಪವಾಸ ಸತ್ಯಾಗ್ರಹವನ್ನು ಮಾಡುತ್ತೇವೆ ಅದೇ ರೀತಿ ಕರುನಾಡು ವಿಜಯ ಸೇನೆ ಸದಸ್ಯರಾದ ಬಾಲ್ರಾಜ್ ಲಕ್ಷ್ಮಣ್ ರಾಠೋಡ್ ವಿಜಯಕುಮಾರ್ ಜಾದವ್ ನಾಗರಾಜ್ ಇಂದ್ರ ಶಾಂತಿ ಚಿಂತಪಲ್ಲಿ ಶ್ರೀನಿವಾಸ್ ಗುತ್ತೇದಾರ್ ಕೃಷ್ಣಾರೆಡ್ಡಿ ಅಶೋಕ್ ರೆಡ್ಡಿ ಇನ್ನು ಮುಂತಾದವರು ಪಾಲ್ಗೊಂಡರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.