ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನಲ್ಲಿ
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ 2022-23 ನೇ ಸಾಲಿನ ಕಲಿಕಾ ಚೇತರಿಕೆ ಶೈಕ್ಷಣಿಕ ಕಾರ್ಯಗಾರ ಮತ್ತು ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಸಂಘದ ಉದ್ಘಾಟನೆಯನ್ನು ಎಸ್ ಭೀಮ ನಾಯ್ಕ ಮಾನ್ಯ ಶಾಸಕರು ಸಂಘದ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ಲತಾ ಮುಳ್ಳೂರ ಸಾವಿತ್ರಿಬಾಯಿ ಫುಲೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ದೀಪ ಬೆಳಗಿಸುವುದರ ಮೂಲಕ ಸಂಘವನ್ನು ಉದ್ಘಾಟನೆ ಮಾಡಲಾಯಿತು ಸಾವಿತ್ರಿಬಾಯಿ ಪುಲೆಯ ಪ್ರಾರ್ಥನೆಯನ್ನು ಜೆ.ಎಮ್. ಸುಮಾಬಾಯಿ ಕೊಟ್ರಮ್ಮ ಅನುಪಮ ಮತ್ತು ಸಂಗಡಿಗರು ಪ್ರಾರ್ಥನೆ ಯನ್ನು ಹಾಡಿದರು ಪ್ರಾಸ್ತಾವಿಕ ನುಡಿಯನ್ನು ರಾಜ್ಯ ಸಂಸ್ಥಾಪಕರಾದ ಲತಾ ಮುಳ್ಳೂರ ಮಾತನಾಡಿ ಶಿಕ್ಷಕಿಯರ ನೋವನ್ನು ತೋಡಿಕೊಂಡರು ಶಾಲೆಯಲ್ಲಿ ಶಿಕ್ಷಕಿಯರಿಗೆ ಶೌಚಾಲಯ ವಿಶ್ರಾಂತಿ ಗೃಹ ಇಲ್ಲದಿರುವುದು ಎಸ್ ಡಿ ಎಂ ಸಿ ಹಾಗೂ ಗ್ರಾಮಸ್ಥರ ಕಿರುಕುಳ ಸಹಿಸಿಕೊಂಡು ಶಿಕ್ಷಕಿಯರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಯಾವುದೇ ಶಿಕ್ಷಕಿಯರಿಗೆ ತೊಂದರೆಯಾದಲ್ಲಿ ತಾಲ್ಲೂಕು ಜಿಲ್ಲಾ ರಾಜ್ಯದ ಸಂಘಕ್ಕೆ ತಿಳಿಸಿ ನಿಮ್ಮ ಸಮಸ್ಯೆ ನಾವು ಬಗೆಹರಿಸುತ್ತೇವೆ ಎಂದು ಹೇಳಿದರು ಮಾನ್ಯ ಶಾಸಕರಿಗೆ ವಿನಂತಿಸಿಕೊಂಡು ಕೊಟ್ಟೂರು ತಾಲೂಕಿನಲ್ಲಿ ಸಾವಿತ್ರಿಬಾಯಿ ಪುಲೆ ಸಂಘದ ಸ್ವಂತ ಕಟ್ಟಡವನ್ನು ನಿರ್ಮಿಸಲು ಮನವಿಯನ್ನು ಮಾಡಿಕೊಂಡರು ಹಾಗೂ ಜನವರಿ 3ನೇ ತಾರೀಕನ್ನು ಸಾವಿತ್ರಿಬಾಯಿ ಪುಲೆ ಜನ್ಮದಿನಾಚರಣೆಯನ್ನಾಗಿ ರಾಜ್ಯಾದ್ಯಂತ ಆಚರಿಸಲು ಸರ್ಕಾರವನ್ನು ಒತ್ತಾಯ ಮಾಡಬೇಕೆಂದು ಶಾಸಕರಿಗೆ ತಿಳಿಸಿದರು ಯಾವುದೇ ಸರ್ಕಾರಿ ಕಾರ್ಯಕ್ರಮಗಳಿಗೆ ನಮ್ಮ ಸಂಘದವರನ್ನು ಅಹ್ವಾನ ಮಾಡಬೇಕು ತಿಳಿಸಿದರು ಶಾಸಕರಾದ ಭೀಮ ನಾಯ್ಕ ಮಾತನಾಡಿ ಸಾವಿತ್ರಿಬಾಯಿ ಒಬ್ಬ ಶಿಕ್ಷಕಿಯಾಗಿ ನೋವನ್ನು ಸಹಿಸಿದಂತಹ ವಿವರವನ್ನು ತಿಳಿಸಿದರು ಸಂಘದ ಸ್ವಂತ ಕಟ್ಟಡವನ್ನು ನಿರ್ಮಿಸಲು ತಾನೂ ಕೂಡಾ ಸಹಾಯ ಮಾಡುತ್ತೇನೆ ಎಂದು ಆಶ್ವಾಸನೆಯನ್ನು ಕೊಟ್ಟಿದ್ದಾರೆ ಹಾಗೂ ಅವರ ಶ್ರೀಮತಿಯಾದ ಗೀತಾಬಾಯಿ ಭೀಮನಾಯ್ಕ ಜಿಲ್ಲಾಧ್ಯಕ್ಷರಾದ ಉಮಾದೇವಿ
ಜಿನಾಭಿ ಉಪತಾರಸಿಲ್ದಾರ ನಾಗರಾಜಪ್ಪ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಣಜಿ ಸಿದ್ಧಲಿಂಗಪ್ಪ ವಿಶಾಕ್ ಬಾಗಳಿ ಜಿ ಸಿದ್ದಪ್ಪ ಮಂಜಣ್ಣ ಮಲ್ಲನಾಯಕನಹಳ್ಳಿ ಇಸಿಓ ಅಜ್ಜಪ್ಪ ನಿಂಗಪ್ಪ ಭಾಗವಹಿಸಿದ್ದರು ಸಂಘದ ಪದಾಧಿಕಾರಿಗಳು
ಶ್ರೀ ಮತಿ ಬಿ ಶೈಲಜ ತಾಲ್ಲುಕು ಅಧ್ಯಕ್ಷರು
ಶ್ರೀ ಮತಿ ಎಸ್ ಎಂ ನಳಿನ ಗೌರವಾದ್ಯಕ್ಷರು
ಶ್ರೀ ಮತಿ ಶಾಂಭವಿ ಪ್ರಧಾನ ಕಾರ್ಯದರ್ಶಿ
ಶ್ರೀಮತಿ ಕೊಟ್ಟಮ್ಮ ಎಲ್ ಎಂ ಜಿಲ್ಲಾ ಉಪಾಧ್ಯಕ್ಷರು ತಾಲ್ಲುಕು ಕೊಶಾಧ್ಯಕ್ಷರು
ಸುಮ ಬಾಯಿ ಜಿಲ್ಲಾ ಸಹಕಾರ್ಯದರ್ಶಿ ಹಾಗು ತಾಲ್ಲುಕು ಉಪಾಧ್ಯಕ್ಷರು ಕೊಟ್ಟು ರು
ಸದಸ್ಯರು K ಶಾರದ ಬಸಮ್ಮ ಸುಮಂಗಲ KT ಅನುಪಮ I s ಪದ್ಮಾವತಿ V M ನಾಗರತ್ನ S ತಿಪ್ಪಮ್ಮ V R ಕಲಾಲ್ TS ಲೀಲಾ V ಕೆಂಚಮ್ಮ K ವೀರಮ್ಮ M. ವಾಣಿ ಬಸಮ್ಮ ವನಜ A K ಅಕ್ಕ ಮಹದೇವಿ B K ಸವಿತ R. ನಿರ್ಮ ಲ K ರತ್ನಮ್ಮ M.C ಗೌರಮ್ಮ ಸಿದ್ದಲಿಂಗಮ್ಮ B. M ಗಂಗಮ್ಮ ಇತರರು ಹಾಜರಿದ್ದರು