ಕುಹು-ಕುಹು ಕೂಗು
ಕೂಗತಲಿರುವುದು ಕಾಂಚಾಣ
ಅಂದದ ಕಂಠಕ್ಕೆ ಮನಸೋತು
ಒಲಿದೆ ಮರುಕ್ಷಣ
ಅನುಪಮ ಸುಂದರಿಯ ದಿವ್ಯದರ್ಶನ
ಆಭರಣ ತೊಟ್ಟಂತೆ ನವನವೀನ
ಸೌಂದರ್ಯದ ಭ್ರಮೆಯೇ ಜೀವಾಳ
ಅಂತಕರಣದ ಮೆರುಗಿನ ಪರಿಮಳ
ತಾತ್ಸಾರ ತೋರದೆ ಕಲೆಗೆ ಪ್ರೋತ್ಸಾಹ
ಸ್ವೀಕಾರವೇ ಉತ್ತೇಜನದ ಬಾದಶಹ/ತರಹ
✍️ ದೇವರಾಜು ಬಿ.ಎಸ್ ಹೊಸಹೊಳಲು
ಕಾವ್ಯನಾಮ:ಅರಸು