ಹನೂರು ಕ್ಷೇತ್ರದ ಮಣಗಳ್ಳಿ ಗ್ರಾಮದ ಬಿಜೆಪಿ ಕಾರ್ಯಕರ್ತರಾದ ಶ್ರೀಮತಿ ಜಯಮಾಲಮಾದೇಶ್, ನೇತೃತ್ವದಲ್ಲಿ ಮಣಗಳ್ಳಿ ಗ್ರಾಮದ ಲೋಕೇಶ್ ರಾವಣ್ಣ,ಶಿವಮಲ್ಲೇಗೌಡ್ರು,
ಮಲ್ಲೇಶ್ ಬಿ,ಮನುಪುಟ್ಟರಾಜ್,ರಾಜು,ಈರೇಗೌಡ, ರಾಜೇಶ್, ಮಹೇಶ್,ಗಾಡಿರಾಜು, ರಾಜೇಶ್, ಚೇತನ್, ಶಂಕರ್, ನಿಂಗರಾಜ್,ಚನ್ನಯ್ಯ,ಮಹದೇವಯ್ಯ,ಶಿವಲಿಂಗಯ್ಯ,
ಸೋಮಣ್ಣ,ಪ್ರೀತಮ್, ಸಿದ್ದಪ್ಪ,ಕುಮಾರಕಾಳೇಗೌಡ, ಸೇರಿದಂತೆ ಹನೂರು ಜೆಡಿಎಸ್ ಅಭ್ಯರ್ಥಿ ಎಂ ಆರ್ ಮಂಜುನಾಥ್ ರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು,
ವರದಿ-ಉಸ್ಮಾನ್ ಖಾನ್
