ಯಾದಗಿರಿ:ಸರ್ಕಾರದಿಂದ ಬಜೆಟ್ ಇದ್ದರೂ ಕೃಷಿ ಉತ್ಪನ್ನ ಉಪಕರಣ ಹಾಗೂ ಸ್ಪಿಂಕ್ಲರ್ ಪೈಪುಗಳನ್ನು ನೀಡಿದೆ ಇರುವ ಕಂಪೆನಿಗಳನ್ನು ಕೂಡಲೇ ರದ್ದು ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಎಚ್ಚರಿಕೆ ನೀಡಲಾಯಿತು.
ರಾಜ್ಯ ಸರ್ಕಾರದಿಂದ ಬಜೆಟ್ ಬಂದಿದ್ದರು ರೈತರಿಗೆ ತಲುಪಿಸುವ ಕೆಲಸ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.ಸ್ಪಿಂಕ್ಲರ್ ಪೈಪಗಳು ರೈತರಿಗೆ ಕೊಟ್ಟಿರುವುದಿಲ್ಲ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಕಂಪನಿಗಳು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಯುವ ಹೋರಾಟಗಾರ ಮಹೇಶ್ ಗೌಡ ಸುಬೇದಾರ್ ಹಾಗೂ ರಾಜ್ಯ ಕಾರ್ಯಧ್ಯಕ್ಷರು ಅಧಿಕಾರಿಗಳಿಗೆ
ತರಾಟೇ ತೆಗೆದುಕೊಂಡರು ರೈತರಿಗೆ ಅನ್ಯಾಯ ಮಾಡುತ್ತಿರುವ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳು ಇದಕ್ಕೆ ನೇರ ಹೊಣೆಗಾರರು ಮುಂದಿನ ದಿನಗಳಲ್ಲಿ ರೈತರಿಗೆ ನೇರವಾಗಿ ಕೃಷಿ ಸಲಕರಣೆಗಳು ಒದಗಿಸಿದೆ ಇದ್ದರೆ ಸಚಿವರಿಗೆ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು ಮುಂದಿನ ದಿನಗಳಲ್ಲಿ ಬೆಂಗಳೂರು ಚಲೋ ಚಳುವಳಿ ನಡುಸುತ್ತೇವೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಯಿತು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಕೃಷಿ ಸಚಿವರು ನೇರ ಹೊಣೆಗಾರರು.
ಮಹೇಶ್ ಮಾಲೀ ಪಾಟೀಲ್ ರಾಜ್ಯ ಕಾರ್ಯದರ್ಶಿಗಳು
ವೀರೇಂದ್ರ ಹಿರೇಮಠ್ ಮತ್ತು ಚಂದನ್ ಗೌಡ ತಾಲೂಕಿನ ಸುತ್ತಮುತ್ತಲಿನ ಊರಿನ ರೈತರು ಭಾಗವಹಿಸಿದ್ದರು.
ವರದಿ:ರಾಜಶೇಖರ ಮಾಲಿ ಪಾಟೀಲ್ ಶಹಾಪುರ