ಕಲ್ಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಪಂಚಾಯ್ತಿ ಕಾರ್ಯಾಲಯದಲ್ಲಿ ರಾಷ್ಟ್ರೀಯ ಮತದಾನ ದಿನಾಚರಣೆ ಅಂಗವಾಗಿ ಮತದಾರ ಪ್ರತಿಜ್ಞೆ ಮೂಲಕ ಮತದಾರ ಹಕ್ಕುಗಳನ್ನು ಚಲಿಸಬೇಕು ಎಂದು ನಮ್ಮ ಹಕ್ಕುಗಳು ರಾಷ್ಟ್ರೀಯ ಮತದಾರ ಹಕ್ಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಉಪಸ್ಥಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗೋವಿಂದ್ ಪಾಟೀಲ್ ಶಾಲೆಯ ಮುಖ್ಯ ಗುರುಗಳು ರೇವಣಸಿದ್ದಪ್ಪ ಅದೇ ರೀತಿ ಕಂಪ್ಯೂಟರ್ ಆಪರೇಟರ್ ಬಸಯ್ಯಸ್ವಾಮಿ ಕರವಿಧ್ಯಕ್ಷರು ಮಲ್ಲಿಕಾರ್ಜುನ್.ಬಿ.ಹಾಗೂ ಸಮಾಜದ ಮುಖಂಡರು ಹಣಮಂತ ಜೋಗಿ ಅಯ್ಯಪ್ಪ ರಾಮ್ ತೀರ್ಥ ಅಯ್ಯಪ್ಪ.ಗ.ಹಾಗೂ ಇತರರು ಬೆನಕನಹಳ್ಳಿ ಗ್ರಾಮಸ್ಥರು ಉಪಸ್ಥಿತಿಯಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
-ಮಾರುತಿ