ಚಿಂಚೋಳಿ:ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರರವರ ೧೩೨ ನೇ ಜಯಂತೋತ್ಸವದ ನಿಮಿತ್ಯ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕಲ್ಲೂರ ರೋಡ ಗ್ರಾಮದ ಮಹಾನಾಯಕ ಡಾ.ಬಿ.ಆರ್.ನವಯುವಕ ಸಂಘದ ವತಿಯಿಂದ ಫ್ರಫ್ರಥಮ ಬಾರಿಗೆ ತಾಲೂಕಿನ ಎಲ್ಲಾ ವಿದ್ಯಾರ್ಥಿ ಯುವ ಜನರಿಗಾಗಿ ಡಾ.ಬಿ.ಆರ್ ಅಂಬೇಡ್ಕರ ರವರ ಕುರಿತು ಹಮ್ಮಿಕೊಂಡ ತಾಲೂಕ ಮಟ್ಟದ ಸ್ಪರ್ಧಾತ್ಮಕ ಪರಿಕ್ಷೇಯ ಕರಪತ್ರಗಳನ್ನು ಸರಕಾರಿ ಪ್ರೌಡ ಶಾಲೆ.ಸ್ವಾಮಿ ವೀವೇಕನಂದ ಶಾಲೆ ಮತ್ತು ನಿಜಶರಣ ಅಂಬಿಗರ ಚೌಡಯ್ಯ ಶಾಲೆಗಳಲ್ಲಿ ಬಿಡುಗಡೆ ಮಾಡಿ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು ಈ ಸಂದರ್ಭದಲ್ಲಿ ಗ್ರಾಮದ ಮಾಹಪುರುಷರ ಅನುಯಾಯಿಗಳಾದ ಹಾಗೂ ಗ್ರಾಮದ ಗಣ್ಯ ವ್ಯಕ್ತಿಗಳಾದ ಮರಾಠ ಸಮಾಜದ ತಾಲೂಕ ಅದ್ಯಕ್ಷರಾದ ಸುದಾಕರರಾವ ಪಾಟೀಲ ಸುದರ್ಶನ ರಡ್ಡಿ ಪಾಟೀಲ್ ವಿರಾರೆಡ್ಡಿ ಪಾಟೀಲ್ ಗ್ರಾ.ಪಂ ಅದ್ಯಕ್ಷರಾದ ಗೋಪಾಲ ಬೋವಿ ರಾಘವೇಂದ್ರ ಗುತ್ತೆದಾರ ಮಾರುತಿ ಗಂಜಗಿರಿ ಅಂಜಪ್ಪಾ ಜಗನ್ನಾಥ ಗಡ್ಡಿಮನಿ ಶ್ರೀಮತಿ ಪುಷ್ಪಲತಾ ಶ್ರೀ ನರಸಪ್ಪ ಶ್ರೀಮತಿ ಸವಿತಾ ಎಸ್ ಎಮ್ ಮನೋಜಕುಮಾರ ಸುರೇಶ್ ಜಯಂತೋತ್ಸವ ಸಮಿತಿಯ ಅದ್ಯಕ್ಷರಾದ ವಿಜಯಕುಮಾರ ಅಶೋಕ ಬಾಬು ಬಾಲಪ್ಪ ಮೇತ್ರಿ ಝರಣಪ್ಪಾಆನಂದ ಮುಂತಾದವರು ಉಪಸ್ಥಿತರಿದ್ದರು
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.