ಗದಗ:ಜಯ ಕರ್ನಾಟಕ ಜನಪರ ವೇದಿಕೆಯಿಂದ
ವೇದಿಕೆಯ ಯುವ ಸಂಸ್ಥಾಪಕರಾದ ಶ್ರೀ ಬಿ.ಗುಣರಂಜನ್ ಶೆಟ್ಟಿಯವರ ಆದೇಶ ಮೇರೆಗೆ ಧಾರವಾಡ ತಾಲೂಕಿನ ಹಳ್ಳಿಗೇರಿ ಗ್ರಾಮದಲ್ಲಿ ರಾಜ್ಯ ಉಪಾಧ್ಯಕ್ಷರಾದ ಶ್ರೀಮುತ್ತು ಬೆಳ್ಳಕ್ಕಿ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಜಗದೀಶ್ ಜಾದವ್ ನೇತೃತ್ವದಲ್ಲಿ ಗ್ರಾಮ ಘಟಕವನ್ನು ಉದ್ಘಾಟಿಸಲಾಯಿತು,
ಈ ಸಂದರ್ಭದಲ್ಲಿ ಹಳ್ಳಿಗೇರಿ ಗ್ರಾಮದ ಗುರಿ- ಹಿರಿಯರು ಹಾಗೂ ಜಿಲ್ಲಾ ಮುಖಂಡರಾದ ಸೋಮು ಬೈಲವಾಡ, ಮಂಜುನಾಥ್ ಅಂಗಡಿ, ಅಶೋಕ್ ಯಾದವ್, ಸುಧೀರ ಹಾದಿಮನಿ, ಮತ್ತು ವೇದಿಕೆಯ ಪದಾಧಿಕಾರಿಗಳಾದ, ಖಂಡು ರೇವದಾಳ, ಮಂಜುನಾಥ್ ಹಡಪದ್, ಮುರುಗೇಶ್ ಪಾಟೀಲ್, ಮಂಜುನಾಥ್ ರೇವದಾಳ, ಧರ್ಮಪ್ಪ ಹಡಪದ್, ಕಾಶಪ್ಪ ರೇವದಾಳ, ಮಂಜುನಾಥ್ ನವಲಗುಂದ, ಬಸವರಾಜ್ ಸತ್ತೂರ್, ನಾರಾಯಣ ಮೊರಬದ, ರವಿ ಹೊಂಗಲ್, ಬಸವರಾಜ್ ಸತ್ತೂರ್, ಕೇರಪ್ಪ ಮೊರಬದ ಅಮ್ಮಿನಭಾವಿ, ಮುಂತಾದವರು ಉಪಸ್ಥಿತರಿದ್ದರು.
ವರದಿ-ಸದಾಶಿವ.ಭೀ.ಎಂ