ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹಂಡಿತವಳ್ಳಿ ಗ್ರಾಮದಲ್ಲಿ ಶ್ರೀರಾಮ ಜಯಂತೋತ್ಸವವನ್ನು ಆಂಜನೇಯ ಸರ್ಕಲ್ ನಲ್ಲಿ ಗ್ರಾಮಸ್ಥರು ಎಲ್ಲರೂ ಸೇರಿ ಅದ್ದೂರಿಯಾಗಿ ಕಾರ್ಯಕ್ರಮ ನೆರವೇರಿಸಿದರು ಈ ಕಾರ್ಯಕ್ರಮದಲ್ಲಿ ಪೂಜಾ ಕಾರ್ಯಕ್ರಮ ಕೈಗೊಂಡ ನಂತರ ಬಂದಂತ ಎಲ್ಲಾ ಭಕ್ತಾದಿಗಗಳಿಗೂ ಮಜ್ಜಿಗೆ ಪಾನಕ ಸಿಹಿ ವಿತರಣೆ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಮರಿಮಲ್ಲಪ್ಪ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಕೆ.ಪಿ.ಪ್ರಕಾಶ್ ರವರು ಮಾತನಾಡಿ ರಾಮಾಯಣದ ಇತಿಹಾಸವನ್ನು ತಿಳಿಸಿದರು ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಎಚ್ಆರ್ ದೀಪು ರವರು ಹಾಗೂ ಗ್ರಾಮದ ಯಜಮಾನರು ಮುಖಂಡರು ಯುವಕರು ತಮ್ಮಡಹಳ್ಳಿ ಯುವಕರು ಹಾಜರಿದ್ದು ಇದೊಂದು ಸೌಹಾರ್ದ ಕಾರ್ಯಕ್ರಮವಾಗಿದೆ ಎಂದು ಅಲ್ಲಿ ಇದ್ದಂತ ಗ್ರಾಮಸ್ಥರು ತಿಳಿಸಿದರು.
