ದಾವಣಗೆರೆ:ಹೊನ್ನಾಳಿಯಲ್ಲಿ ನಿನ್ನೆ ಮುಸ್ಲಿಂ ಬಾಂಧವರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಮುಸ್ಲಿಂ ಮೀಸಲಾತಿಯ ನಾಲ್ಕು ಪರ್ಸೆಂಟ್ ಈ ಡಬಲ್ ಎಸ್ ಗೆ ವರ್ಗಾಯಿಸಲು ತೀರ್ಮಾನಿಸುವ ಸರ್ಕಾರದ ವಿರುದ್ಧ ಮುಸ್ಲಿಂ ಬಾಂಧವರು ಇದು ಅಸಂವಿಧಾನಿಕವಾಗಿದೆ ಎಂದು ಪ್ರತಿಭಟನೆ ನಡೆಸಿದರು
ಹಿಂದುಳಿದ ವರ್ಗಗಳಂತೆ ಕರ್ನಾಟಕದ ಮುಸ್ಲಿಂ ಸಮುದಾಯರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗವೆಂದು ವೈಜ್ಞಾನಿಕ ಅಧ್ಯಯನದ ಮೂಲಕ ಗುರುತಿಸಿ ಟು ಬಿ ಮೀಸಲಾತಿಯನ್ನು ನೀಡಲಾಗಿತ್ತು ತದನಂತರ ನಾಗನಗೌಡ ಸಮಿತಿ ವೆಂಕಟಸ್ವಾಮಿ ಆಯೋಗ 1990 ಚೆನ್ನಪ್ಪ ರೆಡ್ಡಿ ಆಯೋಗ ಕೂಡಾ ಮುಸ್ಲಿಮರನ್ನು ಹಿಂದುಳಿದ ವರ್ಗಗಳೆಂದು ಸೇರಿಸಿದ್ದು ಕಾಣಬಹುದು
ಮುಸ್ಲಿಂ ಸಮಾಜ ದೇಶದ ಎಲ್ಲಾ ಕ್ಷೇತ್ರಗಳಲ್ಲಿ ಎಸ್ ಸಿ ಸಮುದಾಯಕ್ಕಿಂತ ಕೆಳಮಟ್ಟದಲ್ಲಿದೆ ಎಂದು ಜಸ್ಟಿಸ್ ರಾಜೇಂದ್ರ ಸಂಚಾರ ವರದಿ ಹೇಳಿದೆ ಮಾದರಿ ಶಿಕ್ಷಣದಿಂದ ವಂಚಿತ ಮುಸ್ಲಿಂ ಸಮಾಜಕ್ಕೆ ಶಿಕ್ಷಣ ಉದ್ಯೋಗ ಸರ್ಕಾರಿ ಸೌಲಭ್ಯದಿಂದ ಮಾಡುವ ಮುಖ್ಯವಾಹಿನಿಗೆ ಬಾರದಂತೆ ನೋಡಿಕೊಳ್ಳುವ ಶ್ರದ್ಧೆಂತರವಾಗಿದೆ ಹಿಂದುಳಿದ ವರ್ಗ ಮುಸ್ಲಿಂ ಸಮುದಾಯ ಸಾಮಾಜಿಕವಾಗಿ ಆರ್ಥಿಕವಾಗಿ ದುರ್ಬಲವಾಗಿದ್ದು ಪರವಾಗಿ ಮುಸ್ಲಿಂ ಆಪರೇಷನ್ ಮೀಸಲಾತಿಯನ್ನು ಮುಂದುವರಿಸಲು ಗೌರವಾನ್ವಿತ ರಾಜ್ಯಪಾಲರು ಕರ್ನಾಟಕ ಸರ್ಕಾರ ಹಾಗೂ ಗೌರವಾನ್ವಿತ ರಾಷ್ಟ್ರಪತಿಯವರು ಭಾರತದ ಸರ್ಕಾರದ ಇ ಡಬ್ಲ್ಯೂ ಎಸ್ ಗೆ ವರ್ಗಾಯಿಸುವ ತೀರ್ಮಾನವನ್ನು ಮುಸ್ಲಿಂ ಮೀಸಲಾತಿಯನ್ನು ಮುಂದುವರಿಸಲು ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಂಡು ನ್ಯಾಯ ನೀಡಬೇಕೆಂದು ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದರು
ಈ ಸಮಯದಲ್ಲಿ ಕರುನಾಡ ಕಂದ ಪ್ರತಿನಿಧಿ ಜೊತೆ ಅಜ್ಗರ್ ಪಾಷ, ವಾಜಿಸಾಬ್ ಮಾತನಾಡಿ ಸರ್ಕಾರದ ವಿರುದ್ಧ ವಾಗ್ದಾನ ನಡೆಸಿದರು
-ಪ್ರಭಾಕರ ಡಿ ಎಮ್ ಹೊನ್ನಾಳಿ
