ಕಲಬುರ್ಗಿ: ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದಿಂದ ಯುಣಿ ರಸ್ತೆ ಮಧ್ಯದಲ್ಲಿ ರಾತ್ರಿ 11:30 ವೇಳೆ ಮರಳು ಸಾಗಾಣಿಕೆ ರಾಜರೋಷವಾಗಿ ಮಾಡುತ್ತಿದ್ದಾರೆ.
ಮರಳು ಮಾಫಿಯ ಮಾಡುತ್ತಿರುವ ದಂದೆಕೋರರು ನೀತಿ ಸಂಹಿತೆ ಜಾರಿಯಾಗಿದ್ದರು ಡೋಂಟ್ ಕೇರ್…………
ಮರಳು ಸಾಗಾಣಿಕೆಗೆ ರಾಯಲ್ಟೀ ಅನುಮತಿ ನೀಡಿರುವುದು. ಎಷ್ಟರಮಟ್ಟಿಗೆ ಸರಿ ಎಂದು ಚಿತ್ತಾಪುರ ತಾಲೂಕಿನ ಸಾರ್ವಜನಿಕರು ಪ್ರಶ್ನೆ.
ಆದರೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇದ್ದರು ಈ ಮೂವರು ಲಾರಿಗಳಿಗೆ ರಾಯಲ್ಟೀ ಕೊಟ್ಟ ಅಧಿಕಾರಿ ಯಾರು??????????
ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಭ್ರಷ್ಟ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದರು.
ವರದಿ-ರಾಜಶೇಖರ ಮಾಲಿ ಪಾಟೀಲ್ ಶಹಾಪುರ