ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ವಿಧಾನ ಸಭೆ ಚುನಾವಣೆ ಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಾಸಪ್ಪ
ಹಲವಾರು ವರ್ಷಗಳ ಕಾಲ ಸೇನೆಯಲ್ಲಿ ಕೆಲಸ ನಿರ್ವಹಿಸಿದ ಇವರು
ಸಮಾಜದಲ್ಲಿ ಹಲವಾರು ಸಾಮಾಜಿಕ ಕೆಲಸಗಳಲ್ಲಿ ತೊಡಗಿದ್ದಾರೆ
ಸೈನಿಕರ ಕಲ್ಯಾಣಕ್ಕೆ ಪಣತೊಟ್ಟು ನಿಂತ ಇವರು
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂದರೆ ಸೈನಿಕರು ಮತ್ತು ಯುವಕರು ನಮ್ಮಗೆ ಮತ ನೀಡಬೇಕು ಎಂದು ಹೇಳಿದರು
ನನ್ನ ವಜ್ರದ ಗುರುತಿಗೆ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸುವ ಮೂಲಕ ಜನಪರ ಆಡಳಿತ ನೀಡಲು ಸಹಕರಿಸಬೇಕು ಎಂದರು.
ಪ್ರಭಾಕರ ಹೊನ್ನಾಳಿ ತಾಲೂಕು