ದಾವಣಗೆರೆ ಹೊನ್ನಾಳಿ ತಾಲೂಕಿನ ಎಂ ಪಿ ರೇಣುಕಾಚಾರ್ಯ ಹುಟ್ಟೂರು ಕುಂದೂರಿನಲ್ಲಿ ಇಂದು ಕಾಂಗ್ರೆಸ್ ಪಕ್ಷದಿಂದ ಮನೆಮನೆ ಪ್ರಚಾರ ಮತ ಭೇಟಿಯನ್ನು ಸ್ವಯಂ ಪ್ರೇರಿತವಾಗಿ ಗ್ರಾಮದ ಕಾರ್ಯಕರ್ತರು ಜಾತಿ ಮತ ಮರೆತು ಕಾಂಗ್ರೆಸ್ ಪಕ್ಷದ ಡಿಜಿ ಶಾಂತನಗೌಡರನ್ನು ಅತಿಹೆಚ್ಚು ಬಹುಮತದಿಂದ ಆರಿಸಿ ತರಬೇಕೆಂದು ಪ್ರಚಾರವನ್ನು ಮಾಡುತ್ತಿರುವುದು ಕಂಡುಬಂದಿದೆ
ಇದರಿಂದ ತನ್ನ ಹುಟ್ಟೂರಿನಲ್ಲಿ ಕಾಂಗ್ರೆಸ್ ಪ್ರಚಾರ ಹೆಚ್ಚು ಇರುವುದರಿಂದ ರೇಣುಕಾಚಾರ್ಯ ಅವರಿಗೆ ಭಾರಿ ಪೈಪೋಟಿಯನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನೀಡುವುದರಲ್ಲಿ ಸಂಶಯವಿಲ್ಲ ಎಂದರು.
