ಚುನಾವಣಾ ಆಯೋಗವು ಪರಿಣಾಮಕಾರಿಯಾಗಿ ಮತದಾನ ಜಾಗೃತಿ ಮಾಡಿದ್ದಷ್ಟೇ,ಆಯ್ಕೆಯಾದ ನಂತರ ಜನಪ್ರತಿನಿಧಿಗಳನ್ನು ಸರಿಯಾಗಿ ಅಭಿವೃದ್ಧಿ ಕೆಲಸ ಮಾಡಿಸಲು ಇನ್ನೂ ಮುಂದೆ ಸ್ವಯಂ ಜವಾಬ್ದಾರಿ ಹೊತ್ತು, ಕಿವಿ ಹಿಂಡುವಂತಾಗಲು ಅಣಿಯಾಗಬೇಕಾಗಿದೆ.
ಇಲ್ಲದಿದ್ದರೆ ಚುನಾವಣಾ ಆಯೋಗವು ನಾಮಕಾವಸ್ಥೆ ಎಂಬಂತೆ ಪ್ರಜೆಗಳ ಮತಾಧಿಕಾರದ ಕುರಿತು ಕೇವಲ ಜಾಗೃತಿಗಾಗಿರುವ ಸಂಸ್ಥೆ ಅಷ್ಟೇ, ಎಂದೆನಿಸಿಕೊಳ್ಳುತ್ತದೆ ಅದು ಅಷ್ಟಕ್ಕೆ ಸೀಮಿತವಾಗಿರಲೂಬಾರದು.
- ಶಿವರಾಜ್ ಮೋತಿ
ಯುವ ಬರಹಗಾರ