ಚಿತ್ರದುರ್ಗ ಜಿಲ್ಲೆಯ ಹಿರಿಯೂರಿಂದ 5 ಕಿ.ಮೀ ದೂರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಬಸ್ಸುಗಳ ನಡುವೆ ಅಪಘಾತ ಸಂಭವಿಸಿದೆ.ಈ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಆಗಿಲ್ಲ ಕೆಲವು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ ಪ್ರಯಾಣಿಕರಿಗೆ ಕೆಲವೊಂದು ಪೆಟ್ಟು ಬಿದ್ದಿರುವುದರಿಂದ ಬಸ್ ಚಾಲಕರಾಗಲಿ ಕಂಡಕ್ಟರ್ ಆಗಲಿ ಅವರಿಗೆ ಯಾವುದೇ ರೀತಿಯ ಚಿಕಿತ್ಸೆಯನ್ನು ನೀಡದೆ ಸಂಬಂಧವಿಲ್ಲದಂತೆ ನಡೆದುಕೊಂಡಿರುತ್ತಾರೆ ಉಳಿದ ಪ್ರಯಾಣಿಕರು ಸುಮಾರು ಎರಡು ಗಂಟೆಗಳ ಕಾಲ ಅಲ್ಲಿಗೆ ಕಾದು ನಂತರ ಬೇರೆ ಬೇರೆ ಬಸ್ಸುಗಳಲ್ಲಿ ತೆರಳಿದರು. ವರದಿ:ರಾಮಾಂಜಿನಪ್ಪ ಬಾಗೇಪಲ್ಲಿ
