ರಾಯಚೂರು ಜಿಲ್ಲೆಯ ಲಿಂಗಸುಗೂರು:ಇನ್ನೇನು ಮಳೆಗಾಲ ಪ್ರಾರಂಭವಾಗುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ಲಿಂಗಸೂಗೂರು ನಗರದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಇದರಿಂದ ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಆರೋಗ್ಯದಲ್ಲಿ ಸಮಸ್ಯೆ ಕಾಣುತಿದ್ದು ಇದನ್ನು ಅರಿತ ಪುರಸಭೆ ಅಧಿಕಾರಿಗಳು ಇಂದು ರಾತ್ರಿ ಸೊಳ್ಳೆ ಕ್ರಿಮಿನಶಾಕವನ್ನು ಮನೆ ಮುಂದೆ ಇರುವ ಚರಂಡಿಗಳಿಗೆ,ಮನೆ ಸುತ್ತ ಮುತ್ತಲಿನ ಪ್ರದೇಶಕ್ಕೆ ಸಿಂಪಡಿಸಿದರು.
ವರದಿ:ಪುನೀತ್.ಜಿ.ಸಾಗರ್
