ಶಹಾಪುರ ತಾಲೂಕಿನ ಗೋಗಿ ಕನ್ಯಾ ಪ್ರೌಢಶಾಲೆಯಲ್ಲಿ ಪೊಲೀಸ್ ಕೇಡೆಟ್ ಸ್ವಯಂ ರಕ್ಷಣಾ ಕರಾಟೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು ತರಬೇತಿದಾರರಾದ ಕಲ್ಯಾಣ ಕರ್ನಾಟಕ ಯಾದಗಿರಿ ಜಿಲ್ಲೆಯ ಹವೇನ ಫೈಟರ್ ಜಿಲ್ಲಾಧ್ಯಕ್ಷರು ಸೋಪಣ್ಣ ಬಿ ದೋರನಹಳ್ಳಿ ಅವರು ಮಕ್ಕಳಿಗೆ ಕರಾಟೆ ತರಬೇತಿ ನೀಡಿದರು ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು ಎಸ್ ಎಸ್ ಪಡಿಶೆಟ್ಟಿ ಹಾಗೂ ಮಲ್ಲಿಕಾರ್ಜುನ ಹುಗ್ಗಿ ಮತ್ತು ವೀರಭದ್ರ ಬಡಿಗೇರ್ ಹಾಗೂ ಪಂಚಾಕ್ಷರಯ್ಯ ಶ್ರೀಮತಿ ಉಮಾದೇವಿ ಹಾಗೂ ಪೂಜಾ ಮೇಡಂ ಪರ್ಜನ ಅನವಾರಿ ಶ್ರೀಮತಿ ರಾಧಿಕಾ ಮೇಡಂ ಶಿಕ್ಷಕರು ಶರಣಪ್ಪ ಹೊಸಮನಿ ಜಟ್ಟಪ್ಪ ಎಸ್ ಪೂಜಾರಿ ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.
