ಕೊಪ್ಪಳ/ಗಂಗಾವತಿ:ತಾಲೂಕಿನ ಕೃಷ್ಣ ಹೋಟೆಲ್, ಗಂಗಾವತಿಯಲ್ಲಿ ಕಲ್ಯಾಣ ಕರ್ನಾಟಕದ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಬೆಂಗಳೂರು ವತಿಯಿಂದ ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಅಧ್ಯಕ್ಷರೊಂದಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು,”ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ” ರಾಜ್ಯ ಅಧ್ಯಕ್ಷರನ್ನಾಗಿ ಯಲ್ಲಪ್ಪ ಕಟ್ಟಿಮನಿ ಹಾಗೂ ರಾಜ್ಯ ಪದಾಧಿಕಾರಿಗಳು ಮತ್ತು ದಲಿತ ಹಿರಿಯ ಮುಖಂಡರ ನೇತೃತ್ವದಲ್ಲಿ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಭಾರತ ರತ್ನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿ ಹರಿಕಾರ ಹಾಗೂ ಮಾಜಿ ಉಪ ಪ್ರಧಾನಮಂತ್ರಿಗಳಾದ ಬಾಬು ಜಗಜೀವನ ರಾಮ್ ಭಾವಚಿತ್ರ ಮಾಡುವುದರ ಮೂಲಕ ಚಾಲನೆ ನೀಡಲಾಯಿತು ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರಾದ ಯಲ್ಲಪ್ಪ ಕಟ್ಟಿಮನಿ,ಹಂಪೆಸ್ ಹಾರೋಗಲ್ ದಲಿತ ರಾಜ್ಯ ಹಿರಿಯ ಮುಖಂಡರು,ದುರ್ಗೇಶ್ ದೊಡ್ಮನಿ ರಾಜ್ಯ ದಲಿತ ಹಿರಿಯ ಮುಖಂಡರು ಹಾಗೂ ನಗರಸಭೆ ಸದಸ್ಯರು,ಶ್ರೀ ಗೋಪಾಲ್ ನಿವೃತ್ತ ತಹಶೀಲ್ದಾರರು,ವೆಂಕಟೇಶ್ ನೀರಲೋಟಿ,ದಲಿತ ಹಿರಿಯ ಮುಖಂಡರು ಸಂಘಟನೆಯ ರಾಜ್ಯ ಗೌರವ ಅಧ್ಯಕ್ಷರಾದ ನರಸಿಂಹಲು ಪಂಪಾಪತಿ ಸಿದ್ದಾಪುರ, ವೆಂಕೋಬ ಕಂಪ್ಲಿ ,ದುರ್ಗೇಶ್ ಕಜ್ಜಿ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾಧ್ಯಕ್ಷರನ್ನಾಗಿ ಜಮದಗ್ನಿ ಚೌಡಕಿ,
ಕಾರಟಗಿ ತಾಲೂಕ ಅಧ್ಯಕ್ಷರನ್ನಾಗಿ ಹುಲ್ಲೇಶ್ ಬುಕ್ಕನಟ್ಟಿ,ಗಂಗಾವತಿ ತಾಲೂಕ ಅಧ್ಯಕ್ಷರನ್ನಾಗಿ ಸುಮಿತ್ರ ಕುಮಾರ್,ಕನಕಗಿರಿ ತಾಲೂಕ ಅಧ್ಯಕ್ಷರನ್ನಾಗಿ ಮಂಜುನಾಥ್ ಬಡಿಗೇರ್ ರವರನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಅನೇಕ ಪದಾಧಿಕಾರಿಗಳು ಭಾಗವಹಿಸಿದ್ದರು ಮೌನೇಶ್ ಭಜರಂಗಿ,ದುರ್ಗೇಶ್ ಕೆಂಗೇರಿ,ರವಿ ಕುಮಾರ್ ಅಮೃತಮ್ಮ,ಭೀಮೇಶ್ ಬುದುಗುಂಪ,ಶರಣಪ್ಪ ಬುದುಗುಂಪ ವೀರೇಶ್ ಬುದುಗುಂಪ,ವೆಂಕಟೇಶ್ ಹುಳ್ಕಿಹಾಳ ದುರ್ಗೇಶ್ ಕರವೇ ಉಪಾಧ್ಯಕ್ಷರು, ವೀರೇಶ್ ಅಗೆದಾಳ,ದುರ್ಗೇಶ್ ದೊಡ್ಮನೆ,ರಮೇಶ್ ಬರಗೂರು ಯಮನೂರಪ್ಪ ಬುದುಗುಂಪ ಹನುಮೇಶ್ ಹಣವಾಳ ಮಾರುತಿ ಹುಳ್ಕಿಹಾಳ ಇನ್ನೂ ಮುಂತಾದವರು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.