ಕಲಬುರಗಿ ಜಿಲ್ಲೆ ಯಡ್ರಾಮಿ ತಾಲ್ಲೂಕಿನ ಗಾಣಿಗ ಸಮಾಜದ ಯುವ ಘಟಕ ತಾಲ್ಲೂಕು ಅಧ್ಯಕ್ಷರಾಗಿ ಸಿದ್ದನಗೌಡ ಎಮ್ ಪಾಟೀಲ್ ಆಯ್ಕೆಯಾಗಿದ್ದಾರೆ.
ಸಮಸ್ತ ಯಡ್ರಾಮಿ ತಾಲ್ಲೂಕು ಮತ್ತು ಮಾಗಣಗೇರಾ ಗ್ರಾಮದ ಸರ್ವ ಸದಸ್ಯರ ಒಮ್ಮತದಿಂದ ಆಯ್ಕೆಯಾಗಿದಕ್ಕೆ ಯಡ್ರಾಮಿ ಹಾಗೂ ಗ್ರಾಮದ ಸರ್ವ ಸದಸ್ಯರು ಹರ್ಷ ವ್ಯಕ್ತ ಪಡಿಸಿದ್ದಾರೆ.
ವರದಿ:ಚಂದ್ರಶಾಗೌಡ ಮಾಲಿ ಪಾಟೀಲ್
