ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕರುನಾಡಿನ ಕಾವೇರಿ

ಕರುನಾಡಿನ ಜೀವನದಿ ಕಾವೇರಿಯಿವಳು
ಕೋಟ್ಯಾಂತರ ಜನರ ಪಾಲಿನ ತಾಯಿಯಾದವಳು
ಕಾವೇರಿ ಹೆಸರಲ್ಲಿ ರಾಜಕಾರಣ ಮಾಡುವ
ಪುಡಾರಿಗಳು ಅಧಿಕಾರದ ಗುಂಗಿನಲ್ಲಿ
ರೈತರ ಜನಸಾಮಾನ್ಯರ ವಿಚಾರ ಮಾಡದ
ಕಿವುಡ ಸರ್ಕಾರವಿದು

ಬೊಬ್ಬೆ ಹೊಡೆದರೂ ಬಾಯಿಯಲ್ಲಿ
ಮಣ್ಣು ಹಾಕಿದರೂ ಉರುಳು ಸೇವೆ
ಮಾಡಿದರೂ ಕಣ್ಣೀರಿಗೆ ಬೆಲೆ ಕೊಡದ
ಭಂಡ ಮೊಂಡುತನ ತೋರುವ ಸರ್ಕಾರವಿದು

ರೈತರ ಪರ ಜನಪರ ಹೇಳುವ ಪುಡಾರಿಗಳು
ಅಧಿಕಾರಕ್ಕೆ ಬಂದಾಗ ಒಂದು ಮಾಡೋದು
ಮತ್ತೊಂದು ಅಧಿಕಾರ ಮದದಲ್ಲಿ
ರೈತರ ಪಾಲಿಗೆ ಆಗ್ಯಾದ ಕಂಟಕ

ಅಧಿಕಾರಕ್ಕೆ ಯಾರೇ ಬಂದರೂ
ರೈತರ ಕಣ್ಣಿರು ನೀರಾಗಿ ಹರಿಯುತ್ತಿದ್ದು
ಈ ಸಂಕಟ ಕೇಳುವರ್ಯಾರು
ಇನ್ನಾದರೂ ಬನ್ನಿ ಜನರ ನೆರವಿಗೆ!!!
-ದಯಾನಂದ ಪಾಟೀಲ,ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ