ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನಲ್ಲಿ ಸರ್ಕಾರವು ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನೀಡುವ ಉಚಿತ ಆಹಾರ ಕದ್ದು ಮಾರಾಟ ಮಾಡುವ ನೀಚರು ಇದ್ದಾರೆ.
ನ್ಯಾಮತಿ ತಾಲೂಕಿನಲ್ಲಿ 16 ಸರ್ಕಾರಿ ಶಾಲೆ ಗಳು ಇದ್ದು ಈ ಶಾಲೆಗಳಿಗೆ ಬರುವ ಹಾಲಿನ ಪುಡಿ ಮತ್ತು ಆಹಾರ ಪದಾರ್ಥಗಳನ್ನು ಕದ್ದು ಮಾರಾಟ ಮಾಡುವ ಶಿಕ್ಷಕರು ಇದ್ದಾರೆ
ಮಕ್ಕಳಿಗೆ ನೀತಿ ಪಾಠ ಮಾಡುವ ಶಿಕ್ಷಕರು ಈ ಕೆಲಸ ಮಾಡುತ್ತಾರೆ ಇಂತಹವರ ಬಗ್ಗೆ ಕಾನೂನು ಕ್ರಮ ಜರುಗಿಸಬೇಕು ಎಂದು ಯರಗನಾಳ್ ಮಹೇಶ್ವರಪ್ಪ ತಿಳಿಸಿದ್ದಾರೆ
ತಾಲೂಕು ಶಿಕ್ಷಣ ಇಲಾಖೆಯಿಂದ ತನಿಖೆ ನಡೆಯುತ್ತಿದೆ.ಈ ಸಂದರ್ಭದಲ್ಲಿ ತಾಲೂಕು ಎಸ್.ಡಿ.ಎಮ್.ಸಿ ಅಧ್ಯಕ್ಷ ಶಿವಲಿಂಗಪ್ಪ ಹುನಸಘಟ್ಟ ಮತ್ತು ನಾಗರಾಜ್ ಅರುಂಡಿ ಇದ್ದರು.
-ಪ್ರಭಾಕರ ಡಿ ಎಂ ಹೊನ್ನಾಳಿ

One Response
Makkala ootadalli Mosa madidorna sumne bidbardu avarige thakka sikshe agbeku