ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸತತ ಆರನೇ ಬಾರಿಗೆ KMF ನಿರ್ದೇಶಕರಾಗಿ ಮಾನ್ಯ ಶ್ರೀ ಮಾರುತಿ ಖಾಶOಪೂರ ಆಯ್ಕೆ

ಬೀದರ್:ಕಲ್ಯಾಣ ಕರ್ನಾಟಕ ಭಾಗದ ಯಶಸ್ವಿ ಉದ್ಯಮಿಗಳಾದ ಸತತ ಆರನೇ ಬಾರಿಗೆ KMF ನಿರ್ದೇಶಕರಾಗಿ ಆಯ್ಕೆಯಾದ ಡೈನಾಮಿಕ್ ಲೀಡರ್ ಮಾನ್ಯ ಶ್ರೀ ಮಾರುತಿ ಖಾಶOಪೂರರವರಿಗೆ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಬೀದರ ಜಿಲ್ಲೆಯ ಗೊಂಡ ಸಮಾಜದ ಪ್ರಮುಖರುಗಳಾದ ಶ್ರೀ ಎಮ್ ಎಸ್ ಕಟಗಿ,ಮಾಜಿ ಜಿ.ಪಂ.ಅಧ್ಯಕ್ಷರಾದ ಬಾಬು ಖಾಶೆಂಪೂರ,ಪಿ.ಎಸ್.ಇಟಕಕಂಪಳ್ಳಿ,ಮಾಳಪ್ಪ ಅಡಸಾರೆ,ಮಚೇಂದ್ರ ಖಂಡಗೊಂಡ,ಈಶ್ವರ ಮಲ್ಕಾಪೂರೆ,RFO ರಮೇಶ ಕನಕಟ್ಟೆ,ಕುಶಾಲ ಮರಖಲ,ವಿಜಯಕುಮಾರ ಡುಮ್ಮೆ,ಸಂಗಪ್ಪ ಚಿದ್ರಿ, ಹಣಮಂತರಾವ ಸರ್, ವಿಠಲರಾವ, ಶಿವಕುಮಾರ ಖಿ0ಡಿ,ದತ್ತು ಬೆನಕನಳ್ಳಿ,ಶ್ರೀಪತಿ ಸರ್,ತುಕರಾಮ ಚಿದ್ರಿ ಹಾಜರಿದ್ದರು.

ವರದಿ:ಸಾಗರ್ ಪಡಸಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ