ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕು ಸರ್ಕಾರಿ ಕೆ ಪಿ ಎಸ್ ಶಾಲೆಯಲ್ಲಿ ಅಕ್ಷರ ದಾಸೋಹ ನಡೆಸುತ್ತಿರುವ ಸಹ ಶಿಕ್ಷಕ
ಯರಗನಾಳ್ ಸಿದ್ದಪ್ಪ ಇವರು ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿಲ್ಲ
ಕೆ ಪಿ ಎಸ್ ಶಾಲೆಯಲ್ಲಿ ನಡೆದಿರುವ ಬಿಸಿ ಊಟದ ಹಗರಣದಲ್ಲಿ ಇವರೇ ಮೊದಲನೇ ವ್ಯಕ್ತಿ
ಎರಡನೆಯವರು ಹರಳಪ್ಪ ನ್ಯಾಮತಿ ಪೋಲಿಸ್ ಠಾಣೆಯಲ್ಲಿ ಹಿಡಿದ ಲಾರಿಯನ್ನು ಹೊರಗಡೆ ತಂದ ವ್ಯಕ್ತಿ ಈ ಸಿದ್ದಪ್ಪ ನಾನು ಶಿಕ್ಷಕ ಸಂಘದ ಗೌರವಾಧ್ಯಕ್ಷ ಎಂದು ಹೇಳುತ್ತಾ ಶಿಕ್ಷಕರ ವರ್ಗಾವಣೆ ಮಾಡಿಸಿಕೊಡುವುದಾಗಿ ಹೇಳಿ ಲಕ್ಷ-ಲಕ್ಷ ಹಣ ಪಡೆದಿದ್ದಾರೆ ಎಂದು ತಾಲೂಕು ಎಸ್ ಡಿ ಎಂ ಸಿ ಕಮಿಟಿಯ ಅಧ್ಯಕ್ಷ ಶಿವಲಿಂಗಪ್ಪ ಹುನಸಘಟ್ಟ ಆರೋಪಿಸಿದ್ದಾರೆ.ಮನವಿ ಸ್ವೀಕರಿಸಿದ ತಾಲೂಕು,ಬಿ.ಇ.ಓ.ನಂಜರಾಜ ತನಿಖೆಗೆ ಆದೇಶ ನೀಡಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸತೀಶ್,ಅಶ್ವಿನಿ,ರಾಘವೇಂದ್ರ ಇದ್ದರು.
-ಪ್ರಭಾಕರ ಡಿ ಎಂ ಹೊನ್ನಾಳಿ
