ರಾಯಚೂರು/ಮಸ್ಕಿ:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ತಾಲೂಕು ಅಧ್ಯಕ್ಷರಾದ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಇವರ ನೇತೃತ್ವದಲ್ಲಿ ಮಸ್ಕಿ ತಾಲೂಕ ದಂಡಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಕ್ತದಲ್ಲಿ ಪತ್ರ ಬರೆದು ಪತ್ರಕರ್ತರ ಪತ್ರಕರ್ತರ ಸಮಸ್ಯೆ ಕುರಿತು ಮಾನ್ಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಅವರ ಆದೇಶದ ಮೇರೆಗೆ ಮನವಿ ಪತ್ರ ನೀಡಲಾಯಿತು.ವರದಿಗಾರರಾದ ಕುಮಾರಿ ಅಮೃತ ಮುರಾರಿ ಶ್ರೀಮತಿ ಶ್ರೀದೇವಿ ವಿಶ್ವಕರ್ಮ, ಶ್ರೀಮತಿ ಕೆ ಸರಸ್ವತಿ ನಾಗರಾಜ್,ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ,ಗನಮಟ್ಟದಯ ಹಿರೇಮಠ ಡಿ,ಬಸವರಾಜ್ ಉದ್ವಾಳ್,ವಿಶ್ವನಾಥ್ ಕಂಬಳಿ ಮಠ ಎಸ್,ನಜೀರ್ ಅಜಿತ್ ಜಾಲವಾಡಗಿ, ಕೆ ವೀರೇಶ್ ಸ್ವಾಮಿ ಕೆ,ಯಮನೂರ್ ನಾಯಕ್, ಗುರುದೇವ್ ಮಲ್ಲಿಕಾರ್ಜುನ ಸ್ವಾಮಿ,ಶಿವು ಸಾಲಿಮಠ, ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ,ಶ್ರೀಶೈಲ ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ